ಟ್ರಂಪ್ ಮಹತ್ವದ ತೀರ್ಮಾನ: ಅಮೆರಿಕಾ ಫೆಡರಲ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಶಿರೀನ್ ಮ್ಯಾಥ್ಯೂಸ್ ನೇಮಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಬ್ಬ ಭಾರತೀಯ-ಅಮೆರಿಕನ್ ವಕೀಲರಾದ ಶಿರೀನ್ ಮ್ಯಾಥ್ಯೂಸ್ ಅವರನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ.
ಶಿರೀನ್ ಮ್ಯಾಥ್ಯೂಸ್
ಶಿರೀನ್ ಮ್ಯಾಥ್ಯೂಸ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಬ್ಬ ಭಾರತೀಯ-ಅಮೆರಿಕನ್ ವಕೀಲರಾದ ಶಿರೀನ್ ಮ್ಯಾಥ್ಯೂಸ್ ಅವರನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ.

ಇದಕ್ಕು ಮೊದಲು, ಅವರು ಕ್ಯಾಲಿಫೋರ್ನಿಯಾದ ಸಹಾಯಕ ಫೆಡರಲ್ ಪ್ರಾಸಿಕ್ಯೂಟರ್ ಆಗಿ, ಕ್ರಿಮಿನಲ್ ಹೆಲ್ತ್‌ಕೇರ್ ವಂಚನೆ ಪ್ರಕರಣಗಳ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದರು .

ಸ್ಯಾನ್ ಡಿಯಾಗೋದ ದಕ್ಷಿಣ ಕ್ಯಾಲಿಫೋರ್ನಿಯಾ ಸದರ್ನ್ ಡಿಸ್ಟ್ರಿಕ್ಟ್ ಫೆಡರಲ್ ನ್ಯಾಯಾಲಯಕ್ಕೆ ಅವರ ನಾಮನಿರ್ದೇಶನವನ್ನು ಶ್ವೇತಭವನವು ಬುಧವಾರ ಘೋಷಣೆ ಮಾಡಿದ್ದು , ಅವರ ನೇಮಕಾತಿಯನ್ನು ಇನ್ನಷ್ಟೆ ಸೆನೆಟ್ ಅನುಮೋದಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com