ತಬ್ರೇಜ್ ಅನ್ಸಾರಿ ಹಲ್ಲೆಯಿಂದ ಸತ್ತಿಲ್ಲ, ಹೃದಯಸ್ತಂಭನದಿಂದ ಸತ್ತಿದ್ದು: ಪೊಲೀಸ್ ವರದಿ, 11 ಆರೋಪಿಗಳು ಖುಲಾಸೆ! 

ಗುಂಪು ಹಲ್ಲೆಗೆ ಗುರಿಯಾಗಿದ್ದ ತಬ್ರೇಜ್ ಅನ್ಸಾರಿ ಎಂಬ ಯುವಕ ಹಲ್ಲೆಯಿಂದ ಸಾವನ್ನಪ್ಪಿಲ್ಲ ಆತ ಮೃತಪಟ್ಟಿರುವುದು ಹೃದಯಸ್ತಂಭನದಿಂದ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ. 

Published: 10th September 2019 10:22 PM  |   Last Updated: 10th September 2019 10:22 PM   |  A+A-


Tabrez Ansari wasn't lynched, died of cardiac arrest, say police; murder charges against 11 accused dropped

ತಬ್ರೇಜ್ ಅನ್ಸಾರಿ ಹಲ್ಲೆಯಿಂದ ಸತ್ತಿಲ್ಲ, ಹೃದಯಸ್ತಂಭನದಿಂದ ಸತ್ತಿದ್ದು: ಪೊಲೀಸ್ ವರದಿ, 11 ಆರೋಪಿಗಳು ಖುಲಾಸೆ!

Posted By : Srinivas Rao BV
Source : Online Desk

ಜಾರ್ಖಂಡ್: ಗುಂಪು ಹಲ್ಲೆಗೆ ಗುರಿಯಾಗಿದ್ದ ತಬ್ರೇಜ್ ಅನ್ಸಾರಿ ಎಂಬ ಯುವಕ ಹಲ್ಲೆಯಿಂದ ಸಾವನ್ನಪ್ಪಿಲ್ಲ ಆತ ಮೃತಪಟ್ಟಿರುವುದು ಹೃದಯಸ್ತಂಭನದಿಂದ ಎಂದು ಜಾರ್ಖಂಡ್ ಪೊಲೀಸರು ಹೇಳಿದ್ದಾರೆ. 

ಪೊಲೀಸರು ಈ ಬಗ್ಗೆ ವರದಿ ನೀಡಿದ್ದು ಪ್ರಕರಣಕ್ಕೆ ಸಂಬಂಧಿಸಿದ 11 ಶಂಕಿತರನ್ನು ಪ್ರಕರಣದಿಂದ ಕೈಬಿಡಲಾಗಿದೆ. ಜೂನ್ 19 ರಲ್ಲಿ ಜಾರ್ಖಂಡ್ ನ ಧತ್ಕಿಡ್ ನಲ್ಲಿ ತಬ್ರೇಜ್ ಎಂಬ ವ್ಯಕ್ತಿಯನ್ನು ಕಳ್ಳತನದ ಆರೋಪದಡಿ ಗುಂಪು ಹಲ್ಲೆ ನಡೆಸಲಾಗಿತ್ತು. ತಬ್ರೇಜ್ ಬೈಕ್ ಕದ್ದಿದ್ದಾನೆ ಎಂದು ಶಂಕಿಸಿ ಹಿಗ್ಗಾ-ಮುಗ್ಗಾ ಥಳಿಸಿದ್ದರು. ಹಲ್ಲೆ ನಡೆಸಿದ ಬೆನ್ನಲ್ಲೇ ತಬ್ರೇಜ್ ಸಾವನ್ನಪ್ಪಿದ್ದ.

ಈ ಘಟನೆ ನಡೆದ ಬೆನ್ನಲ್ಲೇ ಮುಖ್ಯಮಂತ್ರಿ ರಘುಬರ್ ದಾಸ್ ಎಸ್ ಐಟಿ ತನಿಖೆಗೆ ಆದೇಶಿಸಿದ್ದರು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp