ಟ್ರಂಪ್ ಖುಲಾಸೆ ಪ್ರಜಾಪ್ರಭುತ್ದ ಕರಾಳ ದಿನ: ಡೆಮಾಕ್ರಟಿಕ್ ಟೀಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‍ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷ ಮಂಡಿಸಿದ್ದ ‘ವಾಗ್ದಂಡನೆ’ಗೆ ಸೋಲಾಗಿದ್ದು, ಟ್ರಂಪ್ ಅವರನ್ನು ದೋಷಾರೋಪದಿಂದ ಖುಲಾಸೆಗೊಳಿಸುವ ಸಂಬಂಧ ರಿಪಬ್ಲಿಕನ್ ಸೆನೆಟ್ ಮತ ಚಲಾಯಿಸಿದೆ.
ಟ್ರಂಪ್
ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‍ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷ ಮಂಡಿಸಿದ್ದ ‘ವಾಗ್ದಂಡನೆ’ಗೆ ಸೋಲಾಗಿದ್ದು, ಟ್ರಂಪ್ ಅವರನ್ನು ದೋಷಾರೋಪದಿಂದ ಖುಲಾಸೆಗೊಳಿಸುವ ಸಂಬಂಧ ರಿಪಬ್ಲಿಕನ್ ಸೆನೆಟ್ ಮತ ಚಲಾಯಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್ ಸೆನೆಟರ್ ಗಳು, “ಈ ತೀರ್ಪು ಅರ್ಥಹೀನವಾಗಿದ್ದು, ಅಪಾಯದ ಪೂರ್ವನಿದರ್ಶನ”ಎಂದು ವಾಗ್ದಾಳಿ ನಡೆಸಿದ್ದಾರೆ.

ಬುಧವಾರ, ರಿಪಬ್ಲಿಕನ್ ಬಹುಮತದ ಸೆನೆಟ್ ಪಕ್ಷದ ಟ್ರಂಪ್ ಅವರನ್ನು ದೋಷಾರೋಪಣೆಯಿಂದ ಖುಲಾಸೆಗೊಳಿಸಲು ಬಹುತೇಕ ಕಟ್ಟುನಿಟ್ಟಾಗಿ ಮತ ಚಲಾಯಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com