ಲಿಫ್ಟ್ ನಲ್ಲಿ ಮೈ ಮೇಲೆ ಕೈ ಹಾಕಿದ ಯುವಕನಿಗೆ ಏಕಾಂಗಿ ಮಹಿಳೆ ಬುದ್ಧಿ ಕಲಿಸಿದ್ದೇಗೆ, ಈ ವಿಡಿಯೋ ನೋಡಿ!

ಏಕಾಂಗಿ ಮಹಿಳೆಯರನ್ನು ಕಂಡಾಗ ಗಂಡಸಿನಲ್ಲಿ ಅಂದೆಂತದ್ದೊ ವಿಕೃತಿ ಮೂಡುತ್ತದೆ. ಅದೇ ರೀತಿ ಲಿಫ್ಟ್ ನಲ್ಲಿ ಒಂಟಿಯಾಗಿದ್ದ ಮಹಿಳೆಯ ಮೇಲೆ ಯುವಕನೋರ್ವ ಕೈ ಹಾಕಿದ್ದು ಆಗ ಮಹಿಳೆ ತನ್ನ ಆತ್ಮರಕ್ಷಣೆ ಹೇಗೆ ಮಾಡಿಕೊಂಡಲು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 

Published: 19th February 2020 02:48 PM  |   Last Updated: 19th February 2020 02:48 PM   |  A+A-


Incident Photo

ಪ್ರತ್ಯಕ್ಷ ದೃಶ್ಯ

Posted By : Vishwanath S
Source : Online Desk

ಏಕಾಂಗಿ ಮಹಿಳೆಯರನ್ನು ಕಂಡಾಗ ಗಂಡಸಿನಲ್ಲಿ ಅಂದೆಂತದ್ದೊ ವಿಕೃತಿ ಮೂಡುತ್ತದೆ. ಅದೇ ರೀತಿ ಲಿಫ್ಟ್ ನಲ್ಲಿ ಒಂಟಿಯಾಗಿದ್ದ ಮಹಿಳೆಯ ಮೇಲೆ ಯುವಕನೋರ್ವ ಕೈ ಹಾಕಿದ್ದು ಆಗ ಮಹಿಳೆ ತನ್ನ ಆತ್ಮರಕ್ಷಣೆ ಹೇಗೆ ಮಾಡಿಕೊಂಡಲು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. 

ಲಿಫ್ಟ್ ನಲ್ಲಿ ಮಹಿಳೆಯನ್ನು ದುರುಗುಟ್ಟಿಕೊಂಡು ನೋಡಿದ ಯುವಕ ನಂತರ ಆಕೆಯ ಹಿಂದೆ ಹೋಗುತ್ತಾನೆ. ನಂತರ ಆಕೆಯ ಹತ್ತಿರಕ್ಕೆ ಬಂದು ಹೆಗಲ ಮೇಲೆ ಕೈ ಹಾಕುತ್ತಾನೆ. ಆಗ ಕೂಡಲೇ ಮಹಿಳೆ ಆತನ ಕಪಾಳಕ್ಕೆ ಜೋರಾಗಿ ಹೊಡೆಯುತ್ತಾಳೆ. 

ಕೆಳಗೆ ಬಿದ್ದ ಆತ ಮತ್ತೆ ಸಾವರಿಸಿಕೊಂಡು ಮೇಲಕ್ಕೆ ಏಳುತ್ತಾನೆ. ಆಗ ಮಹಿಳೆ ಆತನ ಮಾರ್ಮಾಂಗಕ್ಕೆ ಜೋರಾಗಿ ಹೊದೆಯುತ್ತಾಳೆ. ನಂತರ ಆತನ ತಲೆಗೆ ಕಾಲಿನಿಂದ ಹೊದೆಯುತ್ತಾಳೆ ನೋವಿನಿಂದಾಗಿ ಆತ ಕೆಳಗೆ ಬಿದ್ದು ಒದ್ದಾಡುತ್ತಾನೆ.  ಈ ವೇಳೆ ಲಿಫ್ಟ್ ಒಪನ್ ಆಗಿದ್ದರಿಂದ ಮಹಿಳೆ ಹೊರಗೆ ಹೋಗುತ್ತಾಳೆ. ಈ ವಿಡಿಯೋ ಲಿಫ್ಟ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp