ಕೊರೊನಾ ದಮನಕ್ಕೆ ಬಾಂಗ್ಲಾದೇಶದಿಂದ ಸಾರ್ಕ್ ನಿಧಿಗೆ 15 ಲಕ್ಷ ಅಮೆರಿಕನ್ ಡಾಲರ್ ಕೊಡುಗೆ

ಕೊರೊನಾ ಸೋಂಕು ವಿರುದ್ಧದ ಹೋರಾಟಕ್ಕೆ ಸಾರ್ಕ್ ನ ರೋಗ ನಿಯಂತ್ರಣ ನಿಧಿಗೆ 15 ಲಕ್ಷ ಅಮೆರಿಕನ್ ಡಾಲರ್ ನೀಡಲು ಬಾಂಗ್ಲಾದೇಶ ನಿರ್ಧರಿಸಿದೆ.
ಸಾರ್ಕ್
ಸಾರ್ಕ್

ಢಾಕಾ: ಕೊರೊನಾ ಸೋಂಕು ವಿರುದ್ಧದ ಹೋರಾಟಕ್ಕೆ ಸಾರ್ಕ್ ನ ರೋಗ ನಿಯಂತ್ರಣ ನಿಧಿಗೆ 15 ಲಕ್ಷ ಅಮೆರಿಕನ್ ಡಾಲರ್ ನೀಡಲು ಬಾಂಗ್ಲಾದೇಶ ನಿರ್ಧರಿಸಿದೆ.

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಭಾನುವಾರ ಈ ಅನುಮೋದನೆ ನೀಡಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವ ಡಾ.ಎ ಕೆ ಅಬ್ದುಲ್ ಮೊಮೇನ್ ತಿಳಿಸಿದ್ದಾರೆ.

ಮಾರ್ಚ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ನ ರೋಗ ನಿಯಂತ್ರಣ ನಿಧಿಗೆ 10 ಮಿಲಿಯನ್ ಅಮೆರಿಕ ಡಾಲರ್ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com