ಕೊರೊನಾ ಸೋಂಕು ನಿಯಂತ್ರಣಕ್ಕೆ 6 ಲಕ್ಷ ಕೋಟಿ ಡಾಲರ್ ವಿನಿಯೋಗ: ಶ್ವೇತಭವನ

ಇತ್ತೀಚೆಗೆ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು ಈ ಸೋಂಕು ನಿಯಂತ್ರಣಕ್ಕಾಗಿ ಅಮೆರಿಕ ಸರ್ಕಾರ 6 ಲಕ್ಷ ಕೋಟಿ ಡಾಲರ್ ವಿನಿಯೋಗಿಸಲಿದೆ.
ಕೊರೊನವೈರಸ್‍
ಕೊರೊನವೈರಸ್‍

ವಾಷಿಂಗ್ಟನ್: ಇತ್ತೀಚೆಗೆ ಕಾಣಿಸಿಕೊಂಡು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದ್ದು ಈ ಸೋಂಕು ನಿಯಂತ್ರಣಕ್ಕಾಗಿ ಅಮೆರಿಕ ಸರ್ಕಾರ 6 ಲಕ್ಷ ಕೋಟಿ ಡಾಲರ್ ವಿನಿಯೋಗಿಸಲಿದೆ.

ದೇಶದ ಆರ್ಥಿಕತೆಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರ ಲಾರಿ ಕುಡ್ಲೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com