ಕೊರೊನಾ ವಿರುದ್ಧದ ಹೋರಾಟ 1971ರ ಸ್ವಾತಂತ್ರ್ಯ ಯುದ್ಧದಂತೆ: ಶೇಖ್ ಹಸೀನಾ

ಬಾಂಗ್ಲಾದೇಶ ಎಂತಹ ಕಷ್ಟಕರ ಸನ್ನಿವೇಶವನ್ನೂ ಎದುರಿಸಲು ಸಿದ್ಧವಿದೆ ಎಂದು ಪ್ರಧಾನಮಂತ್ರಿ ಶೇಖ್ ಹಸೀನಾ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Published: 26th March 2020 01:37 AM  |   Last Updated: 26th March 2020 01:37 AM   |  A+A-


Hasina

ಶೇಖ್ ಹಸೀನಾ

Posted By : Vishwanath S
Source : UNI

ಢಾಕಾ: ಬಾಂಗ್ಲಾದೇಶ ಎಂತಹ ಕಷ್ಟಕರ ಸನ್ನಿವೇಶವನ್ನೂ ಎದುರಿಸಲು ಸಿದ್ಧವಿದೆ ಎಂದು ಪ್ರಧಾನಮಂತ್ರಿ ಶೇಖ್ ಹಸೀನಾ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ದಿನದ ಮುನ್ನಾ ದಿನವಾದ ಬುಧವಾರ ಅವರು ದೇಶದ ಜನತೆಯನ್ನುದ್ದೇಸಿಸಿ ಮಾತನಾಡಿದರು.

ಬಾಂಗ್ಲಾದೇಶದಲ್ಲಿ 39 ಕೊರೋನಾ ಸೋಂಕು ಪತ್ತೆಯಾಗಿದ್ದು 5 ಮಂದಿ ಸಾವನ್ನಪ್ಪಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp