ಕಾಂಗೋದ ಚಿನ್ನದ ಗಣಿಯಲ್ಲಿ ದುರಂತ: 50ಕ್ಕೂ ಹೆಚ್ಚು ಮಂದಿ ಸಾವು

ಆಫ್ರಿಕಾದ ಡೆಮಾಕ್ರಟಿಕ್‍ ರಿಪಬ್ಲಿಕ್‍ ಆಫ್‍ ಕಾಂಗೋ (ಡಿಆರ್ ಕಾಂಗೋ)ದ ದಕ್ಷಿಣ ಕಿವು ಪ್ರಾಂತ್ಯದಲ್ಲಿನ ಚಿನ್ನದ ಗಣಿಯಲ್ಲಿ ಬಂಡೆಗಳು ಕುಸಿದ ಪರಿಣಾಮವಾಗಿ 50ಕ್ಕೂ ಹೆಚ್ಚು ಜನರು ಜೀವಂತ ಸಮಾಧಿಯಾಗಿದ್ದಾರೆಂದು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಆಫ್ರಿಕಾದ ಡೆಮಾಕ್ರಟಿಕ್‍ ರಿಪಬ್ಲಿಕ್‍ ಆಫ್‍ ಕಾಂಗೋ (ಡಿಆರ್ ಕಾಂಗೋ)ದ ದಕ್ಷಿಣ ಕಿವು ಪ್ರಾಂತ್ಯದಲ್ಲಿನ ಚಿನ್ನದ ಗಣಿಯಲ್ಲಿ ಬಂಡೆಗಳು ಕುಸಿದ ಪರಿಣಾಮವಾಗಿ 50ಕ್ಕೂ ಹೆಚ್ಚು ಜನರು ಜೀವಂತ ಸಮಾಧಿಯಾಗಿದ್ದಾರೆಂದು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

7 ಸುರ್ 7 ಮಾಧ್ಯಮವೊಂದರ ವರದಿಯಂತೆ ಕಮಿಟುಗಾ ಪಟ್ಟಣದಲ್ಲಿನ ಚಿನ್ನದ ಗಣಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ಭಾರೀ ಮಳೆಯ ನಂತರ ಚಿನ್ನದ ಗಣಿಯ ಮೂರು ಪ್ರಮುಖ ಸುರಂಗಗಳಲ್ಲಿ ಬಂಡೆಗಳು ಕುಸಿದಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಕುಸಿದ ಸುರಂಗಗಳಲ್ಲಿ 50ಕ್ಕೂ ಹೆಚ್ಚು ಜನರಿದ್ದರು ಎಂದು ದುರಂತದಲ್ಲಿ ಪಾರಾದ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com