ಭಾರತದ ಅನುಮತಿಯಿಲ್ಲದೇ 'ನೌಕಾಪಡೆ ನಡೆಸಿದ ಕಾರ್ಯಾಚರಣೆ'ಗೆ ಅಮೆರಿಕ ಸಮರ್ಥನೆ

ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’  ನಡೆಸಿದ್ದನ್ನು ಅಮೆರಿಕ ಸಮರ್ಥಿಸಿಕೊಂಡಿದೆ. 

Published: 10th April 2021 01:56 PM  |   Last Updated: 10th April 2021 02:58 PM   |  A+A-


Pentagon defends US ship asserting navigational rights in Indian EEZ

ಭಾರತದ ಅನುಮತಿಯಿಲ್ಲದೇ ' ನೌಕಾಪಡೆ ನಡೆದಿದ ಕಾರ್ಯಾಚರಣೆ'ಗೆ ಅಮೆರಿಕ ಸಮರ್ಥನೆ

Posted By : Srinivas Rao BV
Source : PTI

ವಾಷಿಂಗ್ ಟನ್: ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’  ನಡೆಸಿದ್ದನ್ನು ಅಮೆರಿಕ ಸಮರ್ಥಿಸಿಕೊಂಡಿದೆ. 

ನ್ಯಾವಿಗೇಷನ್ ಆಪರೇಷನ್ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಇತ್ತ ಭಾರತ ಅಮೆರಿಕಾದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದು ತೀವ್ರ ಕಳವಳ ವ್ಯಕ್ತಪಡಿಸಿದೆ. 

"ಯುಎಸ್ಎಸ್ ಜಾನ್ ಪೌಲ್ ಜಾನ್ಸ್ ನೇವಿ ಡೆಸ್ಟ್ರಾಯರ್ ಮಾಲ್ಡೀವ್ಸ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ನಿಯಮ ಉಲ್ಲಂಘನೆ ಮಾಡದೇ ಕಾರ್ಯಾಚರಣೆ ನಡೆಸಿದೆ" ಎಂದು ಪೆಂಟಗನ್ ನ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.ಇದು ಅಂತಾರಾಷ್ಟ್ರೀಯ ಕಾನೂನಿನ ವ್ಯಾಪ್ತಿಯಲ್ಲೇ ಇದ್ದು, ಉಲ್ಲಂಘನೆಯಾಗಿಲ್ಲ ಎಂದು ಪೆಂಟಗನ್ ಸಮರ್ಥಿಸಿಕೊಂಡಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp