ಅಮೆರಿಕಾ, ಉತ್ತರ ಕೊರಿಯಾದ ದೊಡ್ಡ ಶತ್ರು: ಕಿಮ್ ಜಾಂಗ್ ಉನ್

ಅಮೆರಿಕ ದೇಶದ ಅತಿದೊಡ್ಡ ಶತ್ರು ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Published: 09th January 2021 09:53 AM  |   Last Updated: 09th January 2021 12:31 PM   |  A+A-


Kim Jong-un

ಕಿಮ್ ಜಾಂಗ್ ಉನ್

Posted By : Manjula VN
Source : UNI

ಮಾಸ್ಕೋ: ಅಮೆರಿಕ ದೇಶದ ಅತಿದೊಡ್ಡ ಶತ್ರು ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿರುವುದಾಗಿ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉತ್ತರ ಕೊರಿಯಾದ ಬಗ್ಗೆ ಅಮೆರಿಕದ ನೀತಿ ಬದಲಾಗುವುದಿಲ್ಲ ಮತ್ತು ಶ್ವೇತಭವನದಲ್ಲಿ ಯಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಲಿದ್ದಾರೆ ಎಂಬುದರ ಮೇಲೂ ಇದು ಅವಲಂಬಿತವಾಗಿಲ್ಲ ಎಂದೂ ನಾಯಕ ಕಿಮ್ ಹೇಳಿದ್ದಾರೆ.

ಇದೇ ಸಮಯದಲ್ಲಿ, ವಾಷಿಂಗ್ಟನ್ ಪ್ರತಿಕೂಲ ನೀತಿಯನ್ನು ತಿರಸ್ಕರಿಸುವುದೇ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಪ್ರಮುಖ ಅಂಶವಾಗಿದೆ ಎಂದೂ ಅವರು ಒತ್ತಿ ಹೇಳಿದರು.

Stay up to date on all the latest ಅಂತಾರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp