10 ತಿಂಗಳ ಬಳಿಕ ಚೀನಾದಲ್ಲಿ ಹೆಚ್ಚಿನ ಸೋಂಕು ಪತ್ತೆ, 8 ತಿಂಗಳ ನಂತರ ಕೊರೋನಾಗೆ ಒಂದು ಬಲಿ!

ಕೊರೋನಾ ನಿಜವಾದ ಕಾರಣ ತಿಳಿಯಲು ವಿಶ್ವಆರೋಗ್ಯ ಸಂಘಟನೆಯ ಪರಿಣಿತರ ತಂಡ ಚೀನಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವಾಗಲೇ ಚೀನಾ ಕಳೆದ 8 ತಿಂಗಳ ನಂತರ ಕೊರೋನಾ ಸೋಂಕಿನ ಮೊದಲ ಸಾವನ್ನು ಖಚಿತಪಡಿಸಿದೆ   ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.

Published: 14th January 2021 01:51 PM  |   Last Updated: 14th January 2021 01:51 PM   |  A+A-


Representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಬೀಜಿಂಗ್: ಕೊರೋನಾ ನಿಜವಾದ ಕಾರಣ ತಿಳಿಯಲು ವಿಶ್ವಆರೋಗ್ಯ ಸಂಘಟನೆಯ ಪರಿಣಿತರ ತಂಡ ಚೀನಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವಾಗಲೇ ಚೀನಾ ಕಳೆದ 8 ತಿಂಗಳ ನಂತರ ಕೊರೋನಾ ಸೋಂಕಿನ ಮೊದಲ ಸಾವನ್ನು ಖಚಿತಪಡಿಸಿದೆ   ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.

ಚೀನಾದ ಹುಬೈ ಪ್ರಾಂತ್ಯದಲ್ಲಿ ವ್ಯಕ್ತಿ  ಸಾವನ್ನಪ್ಪಿದ್ದಾನೆ. ಕಳೆದ 24 ಗಂಟೆಗಳಲ್ಲಿ, ಚೀನಾದಲ್ಲಿ 138 ಹೊಸ ಕೊರೋನ -19 ಪ್ರಕರಣ ದಾಖಲಾಗಿದೆ.

2019ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು ಜಗತ್ತನ್ನೇ ತಲ್ಲಣಗೊಳಿಸಿತ್ತು. ಕೋಟ್ಯಾಂತರ ಮಂದಿಗೆ ಸೋಂಕಿಗೆ ತುತ್ತಾಗಿದ್ದರೆ ಲಕ್ಷಾಂತರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 

ಕಳೆದ ಎಂಟು ತಿಂಗಳಿನಿಂದ ಚೀನಾದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಇದೀಗ ಚೀನಾ ಕೆಲ ಪ್ರಾಂತ್ಯಗಳಲ್ಲಿ ಸೋಂಕು ವರದಿಯಾಗುತ್ತಿವೆ.


Stay up to date on all the latest ಅಂತಾರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp