ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾರಾಜಿಸಲಿದೆ ಭಾರತೀಯ ಕಲೆ 

ಅಮೆರಿಕದ 2020 ರ ಅಧ್ಯಕ್ಷೀಯ ಚುನಾವಣೆ ಹಾಗೂ ಚುನವಣೋತ್ತರ ನಡೆದ ಹಲವು ಬೆಳವಣಿಗೆಗಳು ಭಾರತೀಯ ಸಮುದಾಯದೊಂದಿಗೆ ಮಹತ್ವದ ನಂಟು ಹೊಂದಿದೆ. ಇದು ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲೂ ಮುಂದುವರೆಯಲಿದೆ. 

Published: 17th January 2021 11:29 AM  |   Last Updated: 17th January 2021 11:29 AM   |  A+A-


Kolam, an Indian art to kickoff of Biden-Harris US Presidential inauguration ceremony 

ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾರಾಜಿಸಲಿದೆ ಭಾರತೀಯ ಕಲೆ

Posted By : Srinivas Rao BV

ವಾಷಿಂಗ್ ಟನ್: ಅಮೆರಿಕದ 2020 ರ ಅಧ್ಯಕ್ಷೀಯ ಚುನಾವಣೆ ಹಾಗೂ ಚುನವಣೋತ್ತರ ನಡೆದ ಹಲವು ಬೆಳವಣಿಗೆಗಳು ಭಾರತೀಯ ಸಮುದಾಯದೊಂದಿಗೆ ಮಹತ್ವದ ನಂಟು ಹೊಂದಿದೆ. ಇದು ಅಮೆರಿಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲೂ ಮುಂದುವರೆಯಲಿದೆ. 

ಭಾರತೀಯ ಸಂಪ್ರದಾಯದ ಭಾಗವಾಗಿರುವ ಕೋಲಂ ಅಥವಾ (ರಂಗೋಲಿ) ಕಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷ್ಯೆ, ಭಾರತೀಯ ಮೂಲದವರೂ ಆಗಿರುವ ಕಮಲಾ ಹ್ಯಾರಿಸ್ ಪದಗ್ರಹಣ ಸಮಾರಂಭದಲ್ಲಿ ಶ್ವೇತ ಭವನದಲ್ಲಿ ರಾರಾಜಿಸಲಿದ್ದು ಹೊಸ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಕೋಲಂ ಸ್ವಾಗತಿಸಲಿವೆ.

ಈ ಐತಿಹಾಸಿಕ ಸಮಾರಂಭವನ್ನು ಸಂಭ್ರಮಿಸುವುದಕ್ಕಾಗಿ ಬಿಡಿಸಲಾಗುವ ಕೋಲಂ ಕಲೆಗಾಗಿ ಈಗಾಗಲೇ ಪೂರ್ವಭಾವಿ ತಯಾರಿಗಳಾಗಿದ್ದು, ಶ್ವೇತ ಭವನದ ಟೈಲ್ ಗಳ ಮೇಲೆ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಭಾರತೀಯ ಮೂಲದವರೂ ಸೇರಿ ಒಟ್ಟಾರೆ 1,800 ಮಂದಿ ಭಾಗಿಯಾಗಿದ್ದರು.

ಹಲವು ಮಂದಿ ಕೋಲಂ (ರಂಗೋಲಿ)ಯನ್ನು ಹೊಸ ಆರಂಭದ, ಸಕಾರಾತ್ಮಕ ಶಕ್ತಿಯ ಪ್ರತೀಕ ಎಂದು ಭಾವಿಸಿದ್ದಾರೆ. ವಿವಿಧ ಭಾಗಗಳಲ್ಲಿ ವಸ್ತುಗಳ ಮೇಲೆ ಕೋಲಮ್‌ ಮಾದರಿಯ ಚಿತ್ರಗಳನ್ನು ಬಿಡಿಸಿರುವ ಮನೆಗಳನ್ನು ಕಾಣಬಹುದು ಎಂದು ಕಲಾವಿದರಾದ ಶಾಂತಿ ಚಂದ್ರಶೇಖರ್ 

Stay up to date on all the latest ಅಂತಾರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp