ಕೊರೋನಾ ಸೋಂಕಿಗೆ ಅಮೆರಿಕಾದಲ್ಲಿ 6 ಲಕ್ಷಕ್ಕೂ ಹೆಚ್ಚು ಬಲಿ: ನೂತನ ಅಧ್ಯಕ್ಷ ಜೋ ಬೈಡನ್ ಆತಂಕ

ಕೊರೋನಾ ಸೊಂಕಿನಿಂದ ತತ್ತರಿಸಿರುವ ಅಮೆರಿಕಾದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೊರೋನ ನಿಗ್ರಹ ಕುರಿತ ಹಲವು ಮಹತ್ವದ ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ.

Published: 23rd January 2021 01:48 PM  |   Last Updated: 23rd January 2021 01:55 PM   |  A+A-


Joe Biden

ಜೊ ಬೈಡನ್

Posted By : Manjula VN
Source : UNI

ವಾಷಿಂಗ್ಟನ್: ಕೊರೋನಾ ಸೊಂಕಿನಿಂದ ತತ್ತರಿಸಿರುವ ಅಮೆರಿಕಾದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೊರೋನ ನಿಗ್ರಹ ಕುರಿತ ಹಲವು ಮಹತ್ವದ ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ.

ಮುಂದಿನ ತಿಂಗಳು ಕೊರೋನದಿಂದ ಮೃತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿ ನಂತರ ಕೆಲ ತಿಂಗಳ ಬಳಿಕ 6 ಲಕ್ಷ ದಾಟಿ ಹೋಗಬಹುದು ಎಂಬ ಆತಂಕವನ್ನು ನೂತನ ಅಧ್ಯಕ್ಷ ಜೋ ಬೈಡೆನ್ ವ್ಯಕ್ತಪಡಿಸಿದ್ದಾರೆ.

ಕೊರೋನಾ ಆರಂಭದಲ್ಲಿ 2 ಲಕ್ಷ ಜನ ಸಾಯಲಿದ್ದಾರೆ ಎಂದು ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದರು ಈಗ ಹೊಸ ಅಧ್ಯಕ್ಷ ಜೋಬೈಡೆನ್ ಪಟ್ಟಕ್ಕೆ ಕುಳಿತ 24 ಗಂಟೆಯಲ್ಲಿ ಕೊರೋನದಿಂದ ದೇಶದಲ್ಲಿ 6 ಲಕ್ಷಕ್ಕೂ ಜನ ಸಾಯಬಹುದು ಎಂಬ ಆತಂಕ ತೋಡಿಕೊಂಡಿದ್ದಾರೆ.ಜಗತ್ತಿನಲ್ಲಿ ಹೆಚ್ಚು ಸೋಂಕಿನ ಭಾದೆಗೆ ಒಳಗಾದ ದೇಶ ಅಮೆರಿಕವೇ ಆಗಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp