ಆಫ್ಘಾನಿಸ್ತಾನ: ಕಾಬೂಲ್‍ನ ಶಾಲಾ ಆವರಣದಲ್ಲಿ ಸ್ಫೋಟ, ಮಕ್ಕಳು ಸೇರಿ 40 ಮಂದಿ ಸಾವು

ಆಫ್ಘಾನಿಸ್ತಾನ ರಾಜಧಾನಿಯಾದ ಇಲ್ಲಿನ ಶಾಲೆಯೊಂದರ ಆವರಣದಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟ ಸಂಭವಿಸಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. 
ಬಾಂಬ್ ದಾಳಿ
ಬಾಂಬ್ ದಾಳಿ

ಕಾಬೂಲ್‍: ಆಫ್ಘಾನಿಸ್ತಾನ ರಾಜಧಾನಿಯಾದ ಇಲ್ಲಿನ ಶಾಲೆಯೊಂದರ ಆವರಣದಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟ ಸಂಭವಿಸಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. 

ಕಾಬೂಲ್‍ನ ಪಶ್ಚಿಮ ಭಾಗದಲ್ಲಿನ ಶಾಲೆಯಲ್ಲಿ ಒಂದರ ಹಿಂದೆ ಒಂದರಂತೆ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಸ್ಥಳೀಯ ಮಾಧ್ಯಮವೊಂದು ತಿಳಿಸಿದೆ.

ಶಾಲೆಯಿಂದ ವಿದ್ಯಾರ್ಥಿಗಳು ಹೊರಬರುತ್ತಿದ್ದಂತೆ ಸ್ಫೋಟಗಳು ಸಂಭವಿಸಿವೆ ಎಂದು ಟೊಲೋ ನ್ಯೂಸ್‍ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com