
ಸಾಂದರ್ಭಿಕ ಚಿತ್ರ
ಕೊಲಂಬೊ: ದೇಶದಲ್ಲಿ ತಲೆದೋರಿರುವ ಇಂಧನ ಕೊರತೆ ಸಮಸ್ಯೆಯ ನಿವಾರಣೆಗೆ ಭಾರತ ಮೂಲದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿಂದ 40,000 ಮೆಟ್ರಿಕ್ ಟನ್ ತೈಲ ಖರೀದಿಗೆ ಶ್ರೀಲಂಕಾದ ನಿರ್ಧರಿಸಿದೆ.
ಇದನ್ನೂ ಓದಿ: ಲಂಕಾದ ತಮಿಳು ಪಕ್ಷಗಳು ಪ್ರಧಾನಿ ಮೋದಿ ಸಹಾಯ ಕೇಳಿದ್ದಕ್ಕೆ ಶ್ರೀಲಂಕಾ ಸಚಿವ ಕೆಂಡಾಮಂಡಲ!
ಶ್ರೀಲಂಕಾದ ಇಂಧನ ಸಚಿವ ಗಮಿನಿ ಲೊಕುಗೆ ಈ ಬಗ್ಗೆ ಮಾತನಾಡಿದ್ದು, ಶ್ರೀಲಂಕಾ ಸರ್ಕಾರ ತೈಲ ಖರೀದಿ ಕುರಿತಾಗಿ ಭಾರತ ಸರ್ಕಾರದ ಜೊತೆ ಮಾತುಕತೆ ನಡೆಸಲಿದೆ ಎಂದಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ: ಬಂದರು, ಮೂಲಭೂತ ಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಹೂಡಿಕೆ ನಡೆಸಲು ಭಾರತಕ್ಕೆ ಆಹ್ವಾನ
ಭಾರತ ಮೂಲದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಶ್ರೀಲಂಕಾದಲ್ಲಿ 2002ರಿಂದ ಕಾರ್ಯಾಚರಿಸುತ್ತಿದೆ.
ಇದನ್ನೂ ಓದಿ: 56 ಭಾರತೀಯ ಮೀನುಗಾರರ ಬಿಡುಗಡೆಗೆ ಶ್ರೀಲಂಕಾ ಕೋರ್ಟ್ ಆದೇಶ
ತೈಲ ಖರೀದಿ ಕುರಿತಾಗಿ ಸಂಸತ್ತಿನಲ್ಲಿ ಒಪ್ಪಿಗೆ ದೊರೆತಿದ್ದು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತಲಾ 40,000 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಖರೀದಿಸಲಿದೆ.
ಇದನ್ನೂ ಓದಿ: ಶ್ರೀಲಂಕಾಗೆ 6,600 ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ