
ಸ್ಪೇಸ್ ಎಕ್ಸ್ ಉಪಗ್ರಹ ಉಡಾವಣೆ ಸಂದರ್ಭದ ದೃಶ್ಯ
ವಾಷಿಂಗ್ಟನ್: ಇತ್ತೀಚಿಗಷ್ಟೆ ಅಂತರಿಕ್ಷಕ್ಕೆ ಹಾರಿಸಲಾಗಿದ್ದ ಹಲವಾರು ಸ್ಪೇಸ್ ಎಕ್ಸ್ ಸಂಸ್ಥೆಯ ಉಪಗ್ರಹಗಳು ಕಕ್ಷೆಯಿಂದ ಹೊರಬೀಳುತ್ತಿರುವ ಸುದ್ದಿ ತಿಳಿದುಬಂದಿದೆ.
ಇದನ್ನೂ ಓದಿ: ಅಂತರಿಕ್ಷದಲ್ಲಿ ಉಪಗ್ರಹ ಅಪಘಾತ ಜಸ್ಟ್ ಮಿಸ್: ಎಲಾನ್ ಮಸ್ಕ್ ಗೆ ಚೀನಾ ಛೀಮಾರಿ; ವಿಶ್ವಸಂಸ್ಥೆಗೆ ದೂರು
ಕಳೆದ ವಾರ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಅಂತರಿಕ್ಷಕ್ಕೆ 49 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅವುಗಳಲ್ಲಿ 40 ಉಪಗ್ರಹಗಳು ಒಂದೋ ಭೂಮಿಯನ್ನು ಪ್ರವೇಶಿಸಿ ಉರಿದು ನಾಶವಾಗಿದೆ, ಇಲ್ಲವೇ ತಮ್ಮ ಕಕ್ಷೆಯಿಂದ ಹೊರಬಿದ್ದಿದೆ ಎಂದು ಸಂಶೋಧಕರು ಊಹಿಸಿದ್ದಾರೆ.
ಇದನ್ನೂ ಓದಿ: ನಾಸಾದಿಂದ ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಅಂತರಿಕ್ಷ ದೂರದರ್ಶಕ ಉಡಾವಣೆ
ಹೀಗಾಗಲು ಸೌರ ಬಿರುಗಾಳಿ ಕಾರಣ ಎನ್ನಲಾಗಿದೆ. ಸದ್ಯ ಒಟ್ಟು 2,000ಕ್ಕೂ ಅಧಿಕ ಸ್ಪೇಸ್ ಎಕ್ಸ್ ಉಪಗ್ರಹಗಳು ಭೂಮಿ ಸುತ್ತ ಸುತ್ತುತ್ತಿವೆ. ಜಗತ್ತಿನ ಮೂಲೆ ಮೂಲೆಗಳಿಗೆ ಇಂಟರ್ನೆಟ್ ಕಲ್ಸ್ಪಿಸುವ ಕಾರ್ಯದಲ್ಲಿ ಅವು ನಿರತವಾಗಿವೆ.
ಇದನ್ನೂ ಓದಿ: ಅಂತರಿಕ್ಷದಲ್ಲಿ 200 ದಿನಗಳ ವಾಸ್ತವ್ಯದ ನಂತರ ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ವಾಪಸ್