
ಲೂಕ್ ಮೊಂಟೆನಿಯರ್
ಪ್ಯಾರಿಸ್: ಎಚ್ ಐ ವಿ ಏಡ್ಸ್ ವೈರಾಣುವನ್ನು ಮೊದಲ ಬಾರಿ ಪತ್ತೆ ಹಚ್ಚಿದ್ದ ಫ್ರೆಂಚ್ ಸಂಶೋಧಕ ಲೂಕ್ ಮೊಂಟೆನಿಯರ್ ನಿಧನರಾಗಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸದಂತೆ ಮುಸ್ಲಿಂ ಹೆಣ್ಣುಮಕ್ಕಳನ್ನು ತಡೆಯುವುದು ದಬ್ಬಾಳಿಕೆ ಕ್ರಮ: ಪಾಕ್ ವಿದೇಶಾಂಗ ಸಚಿವ ಆಕ್ಷೇಪ
ಲೂಕ್ ಅವರಿಗೆ 89 ವರ್ಷ ವಯಸ್ಸಾಗಿತ್ತು. ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. ವೈರಾಣುತಜ್ನರಾಗಿದ್ದ ಲೂಕ್ ಮುನ್ನಡೆಸುತ್ತಿದ್ದ ತಂಡ 1983ರಲ್ಲಿ ಎಚ್ ಐ ವಿ ವೈರಾಣುವನ್ನು ಪತ್ತೆ ಹಚ್ಚಿತ್ತು.
ಇದನ್ನೂ ಓದಿ: ಚೀನಾದ ಸಾಲದ ಉರುಳಿನಿಂದ ಶ್ರೀಲಂಕಾ ತನ್ನನ್ನು ತಾನು ಕಾಪಾಡಿಕೊಳ್ಳಬೇಕು: ಜಾಗತಿಕ ಸಮೀಕ್ಷಾ ಸಂಸ್ಥೆ ಸಲಹೆ
ಏಡ್ಸ್ ವೈರಾಣು ಪತ್ತೆಗಾಗಿ ಲೂಕ್2008ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದಿದ್ದರು. ಲೂಕ್ ನಿಧನಕ್ಕೆ ಫ್ರಾನ್ಸ್ ಅಧ್ಯಕ್ಷ ಮೆಕ್ರಾನ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಸೈಬರ್ ದಾಳಿಗಳ ಮೂಲಕ ಉತ್ತರ ಕೊರಿಯ ಕೋಟ್ಯಂತರ ರೂ. ಲೂಟಿ ಮಾಡುತ್ತಿದೆ: ವಿಶ್ವಸಂಸ್ಥೆ ಆರೋಪ
2020ರಲ್ಲಿ ಕೊರೊನಾ ವೈರಾಣು ಪ್ರಕೃತಿಸೃಷ್ಟಿಯಲ್ಲ, ಮಾನವ ನಿರ್ಮಿತ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್