ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಏರ್ ಲಿಫ್ಟ್ ಗಾಗಿ ಬುಚಾರೆಸ್ಟ್ ಗೆ ಏರ್ ಇಂಡಿಯಾದ 2 ವಿಮಾನ ಕಾರ್ಯಾಚರಣೆ 

ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ಭಾರತ ಸರ್ಕಾರ ಕಾರ್ಯಾಚರಣೆ ನಡೆಸಲು ಮುಂದಾಗಿದೆ. 

Published: 25th February 2022 11:17 PM  |   Last Updated: 26th February 2022 01:41 PM   |  A+A-


Representational Image of Air India. (File Photo)

ಏರ್ ಇಂಡಿಯಾ ವಿಮಾನ

The New Indian Express

ನವದೆಹಲಿ: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲು ಭಾರತ ಸರ್ಕಾರ ಕಾರ್ಯಾಚರಣೆ ನಡೆಸಲು ಮುಂದಾಗಿದೆ. 

ರೋಮಾನಿಯದ ರಾಜಧಾನಿ ಬುಚಾರೆಸ್ಟ್ ಗೆ ಏರ್ ಇಂಡಿಯಾದ 2 ವಿಮಾನಗಳ ಕಾರ್ಯಾಚರಣೆಗಳ ಮೂಲಕ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಯೋಜನೆ ರೂಪಿಸಿದೆ. 

ಭಾರತೀಯರು ಈಗಾಗಲೇ ಉಕ್ರೇನ್-ರೋಮಾನಿಯಾ ಗಡಿಗೆ ಆಗಮಿಸಿದ್ದಾರೆ. ರಸ್ತೆ ಮಾರ್ಗವಾಗಿ ಬುಚಾರೆಸ್ಟ್ ಗೆ ತೆರಳಲಿದ್ದು, ಏರ್ ಇಂಡಿಯಾ ವಿಮಾನವನ್ನು ಏರಲಿದ್ದಾರೆ. ಪ್ರಯಾಣಿಕ ವಿಮಾನಗಳಿಗೆ ಉಕ್ರೇನ್ ನ ವಾಯುಮಾರ್ಗ ಬಂದ್ ಆಗಿತ್ತು. ಆದ್ದರಿಂದ ಬುಚಾರೆಸ್ಟ್ ಮೂಲಕ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ. 

ಶನಿವಾರದಂದು ಏರ್ ಇಂಡಿಯಾದ 2 ವಿಮಾನಗಳು ಬುಚಾರೆಸ್ಟ್ ನಿಂದ ಹೊರಡಲಿದೆ.  ಈ ಬೆಳವಣಿಗೆ ಬಗ್ಗೆ ಏರ್ ಇಂಡಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 20,000 ಭಾರತೀಯರು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ.


Stay up to date on all the latest ಅಂತಾರಾಷ್ಟ್ರೀಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp