
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಅಮೆರಿಕ ರಕ್ಷಣಾ ಸಚಿವಾಲಯ ದೇಶದ 8,500 ಸೇನಾಪಡೆಗಳನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸಿದ್ಧವಾಗಿರುವಂತೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಉಕ್ರೇನ್ ಸರ್ಕಾರ ಬದಲಿಸಲು ರಷ್ಯಾ ಪ್ರಯತ್ನ: ಬ್ರಿಟನ್ ಗಂಭೀರ ಆರೋಪ
ನ್ಯಾಟೊ ಪಡೆಗಳ ಸಹಯೋಗದೊಂದಿಗೆ ಯುರೋಪಿನಲ್ಲಿ ಈ ಸೇನಾಪಡೆಗಳು ಕಾರ್ಯಾಚರಿಸಲಿವೆ ಎನ್ನಲಾಗಿದೆ. ಈ ಸಂಬಂಧ ಯುರೋಪ್ ದೇಶಗಳ ನಾಯಕರೊಡನೆ ಅಮೆರಿಕ ಈಗಾಗಲೇ ಸಂಪರ್ಕದಲ್ಲಿದೆ.
ಇದನ್ನೂ ಓದಿ: ನ್ಯೂಜಿಲೆಂಡ್: ಮದುವೆ ರದ್ದುಗೊಳಿಸಿದ ಪ್ರಧಾನಿ ಜಸಿಂದಾ ಅರ್ಡರ್ನ್; ದೇಶದ ಜನತೆಗೆ, ಸಮಾಜಕ್ಕೆ ಸಂದೇಶ
ಯುಕ್ರೇನ್ ರಾಷ್ಟ್ರವನ್ನು ವಶಪಡಿಸಿಕೊಳ್ಳುವ ಸಲುವಾಗಿ ರಷ್ಯಾ ಅದರ ಮೇಲೆ ಯುದ್ಧ ಸಾರುವ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ನ್ಯಾಟೊ ಪಡೆಗಳ ಜೊತೆ ಯುಕ್ರೇನ್ ಪರವಾಗಿ ಹೋರಾಟ ನಡೆಸಲು ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಹಿಟ್ಲರ್ ನಿಮ್ಮನ್ನು ಆವತ್ತೇ ಕೊಂದು ಮುಗಿಸಬೇಕಿತ್ತು: ಯಹೂದಿ ಬಾಲಕನಿಗೆ ಥೂ ಎಂದು ಉಗಿದ ಅಮೆರಿಕನ್ ಯುವತಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಷ್ಯಾ, ತಾನು ಯುಕ್ರೇನ್ ಅನ್ನು ಅತಿಕ್ರಮಿಸಲು ಯಾವುದೇ ಸಂಚು ನಡೆಸುತ್ತಿಲ್ಲ, ಆ ಯೋಚನೆ ತನಗಿಲ್ಲ ಎಂದಿದೆ.
ಇದನ್ನೂ ಓದಿ: ಮ್ಯಾನ್ಮಾರ್: ಆನ್ ಸಾನ್ ಸೂಕಿ ಪಕ್ಷದ ಸಚಿವನಿಗೆ ಮರಣದಂಡನೆ