
ಬಸ್ ಗಾಗಿ ಕಾಯುತ್ತಿರುವ ಉಕ್ರೇನ್ ವಲಸಿಗರು
ಕೀವ್: ಯುದ್ಧಪೀಡಿತ ಉಕ್ರೇನ್ ನಿಂದ ಇದುವರೆಗೂ 20 ಲಕ್ಷ ಮಂದಿ ನಾಗರಿಕರು ದೇಶ ತೊರೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಜಗತ್ತಿನ ಬಲಾಢ್ಯ ದೇಶ, ಅತ್ಯಾಧುನಿಕ ಸೇನೆ.. ಆದರೂ ಪುಟ್ಟ ರಾಷ್ಟ್ರ ಉಕ್ರೇನ್ ಮಣಿಸಲು ರಷ್ಯಾಗೆ ಸಾದ್ಯವಾಗುತ್ತಿಲ್ಲ ಏಕೆ?
ಮಂಗಳವಾರ ಮಾನವೀಯ ನೆಲೆಯಲ್ಲಿ ತೆರೆಯಲಾಗಿದ್ದ ಕಾರಿಡಾರ್ ನಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಬಸ್ಸುಗಳಲ್ಲಿ ಉಕ್ರೇನ್ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರ ಆತಂಕ: ಕೊನೆಗೂ ಸುಮಿ ಸೇರಿ 4 ಜಿಲ್ಲೆಗಳಲ್ಲಿ ರಷ್ಯಾದಿಂದ ಕದನ ವಿರಾಮ ಘೋಷಣೆ!
ಹಲವು ನಗರಗಳಲ್ಲಿ ಆಹಾರ, ನೀರು. ಔಷಧಗಳ ಕೊರತೆ ತಲೆದೋರಿದ್ದು ಜನರು ವಲಸೆ ಹೊರಡಲು ಪ್ರಮುಖವಾಗಿ ಇದೇ ಕಾರಣವಾಗಿದೆ.
ಇದನ್ನೂ ಓದಿ: ಭಾರತೀಯ ಸೇನೆಯಿಂದ 2 ಬಾರಿ ತಿರಸ್ಕೃತ: ಉಕ್ರೇನ್ ಸೇನೆ ಸೇರಿದ ತಮಿಳುನಾಡು ವಿದ್ಯಾರ್ಥಿ