Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
At mega TMC rally, united Oppn vows to oust Modi

ಮೋದಿ ಸರ್ಕಾರದ ವಿರುದ್ಧ ಮೆಗಾ ರ್ಯಾಲಿ, ದೀದಿ ನಾಡಲ್ಲಿ ಒಂದಾದ ವಿಪಕ್ಷಗಳು

MLA MP Kumaraswamy and wife(File photo)

ಕೋರ್ಟ್ ತೀರ್ಪು ನೀಡಿದರೂ ಪತ್ನಿಯನ್ನು ಮನೆಗೆ ಸೇರಿಸಿಕೊಳ್ಳದ ಶಾಸಕ 'ಕುಮಾರಸ್ವಾಮಿ'

Google Search Shows Yash As

ಗೂಗಲ್ ಪ್ರಕಾರ ನಟ ಯಶ್ 'ನ್ಯಾಷನಲ್ ಸ್ಟಾರ್'

D K Shivakumar speaks with reporters

ಅತೃಪ್ತ ಶಾಸಕರಿಗೆ ಹುದ್ದೆ ನೀಡಲು ಸಚಿವರು ರಾಜೀನಾಮೆಗೆ ಸಿದ್ದರಿದ್ದರು: ಡಿ ಕೆ ಶಿವಕುಮಾರ್

Newly Married Karnataka Constable leave letter goes viral on social media

ಹೊಸದಾಗಿ ಮದ್ವೆ ಆಗಿದ್ದೀನಿ, ಹೊಸ ಹುರುಪಿನಲ್ಲಿದ್ದೀನಿ, ರಜೆ ನೀಡಿ: ವೈರಲ್ ಆಯ್ತು ಪೊಲೀಸಪ್ಪನ ರಜೆ ಅರ್ಜಿ!

Will take cognisance of Shatrughan

ಪ್ರತಿಪಕ್ಷಗಳ ರ್ಯಾಲಿಯಲ್ಲಿ ಭಾಗವಹಿಸಿದ ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮ: ಬಿಜೆಪಿ

Anna Hazare

ಲೋಕಾಪಾಲ ನೇಮಕಕ್ಕೆ ಆಗ್ರಹಿಸಿ ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

Congress Mlas

ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ: ಪಕ್ಷ ವಿರೋಧಿಗಳ ವಿರುದ್ಧ ಕ್ರಮ- ಸಿದ್ದರಾಮಯ್ಯ

Still of Movie

ನಿಖಿಲ್ ಕುಮಾರ್ ಅಭಿಯನದ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್ ಬಿಡುಗಡೆ

PM Narendra Modi takes ride in L&T-built howitzer, showcases Make in India in defence

ವಿಡಿಯೋ: ಎಲ್ & ಟಿ ನಿರ್ಮಿತ ಕೆ-9 ವಜ್ರ ಟ್ಯಾಂಕರ್ ನಲ್ಲಿ ಪ್ರಧಾನಿ ಮೋದಿ ಸವಾರಿ

Jitendra Singh

ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ, ಆಸೆಂಬ್ಲಿ ಚುನಾವಣೆಗೆ ಸಿದ್ಧ- ಬಿಜೆಪಿ

Owaisi asks Pak to stop meddling in Kashmir affairs

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ: ಪಾಕ್ ಗೆ ಓವೈಸಿ

PM inaugurates National Museum of Indian Cinema

ಭಾರತೀಯ ಚಿತ್ರರಂಗದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿದ ಮೋದಿ

ಮುಖಪುಟ >> ಅಂತಾರಾಷ್ಟ್ರೀಯ

ಮಾನವೀಯತೆ ಮರೆತ ಜನ: ರೈಲಿನಲ್ಲಿ ಕಾದರೂ ಸೀಟ್ ಬಿಡದ ಜನ, ನಿಂತೆ ಮಗುವಿಗೆ ಹಾಲುಣಿಸಿದ ತಾಯಿ!

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

ಲಂಡನ್: ಮಗು ಹಸಿವಿನಿಂದ ಅಳುತ್ತಿದ್ದರು ರೈಲಿನಲ್ಲಿ ಸಹ ಪ್ರಯಾಣಿಕರು ಸೀಟು ಬಿಟ್ಟು ಕೊಡದ ಕಾರಣ ತಾಯಿ ನಿಂತೆ ಮಗುವಿಗೆ ಹಾಲುಣಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ. 

ಲಂಡನ್ ನಲ್ಲಿ ಈ ಘಟನೆ ನಡೆದಿದ್ದು ಕೇಟ್ ಹಿಚ್ಚೆನ್ಸ್ ನಿಂತುಕೊಂಡು ಮಗುವಿಗೆ ಸ್ತನ್ಯಪಾನ ಮಾಡಿಸಿದ್ದಾರೆ. ಕೇಟ್ ತನ್ನ ಮನೆಯಿಂದ ವಿಕ್ ಫೋರ್ಡ್ ಗೆ  ಪ್ರಯಾಣಿಕರಿಂದ ಕಿಕ್ಕಿರಿದ್ದಿದ್ದ ರೈಲಿನಲ್ಲಿ ತನ್ನ ಆರು ತಿಂಗಳ ಮಗು ಚಾರ್ಲಿಯನ್ನು ಎತ್ತಿಕೊಂಡು ಪ್ರಯಾಣಿಸುತ್ತಿದ್ದರು. 

ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು ಇದನ್ನು ಕಂಡ ಯಾರೂ ಆಕೆ ಸೀಟು ಬಿಟ್ಟುಕೊಡಲಿಲ್ಲ. ಇದರಿಂದ ಕೇಚ್ ಅರ್ಧ ಗಂಟೆ ನಿಂತುಕೊಂಡೇ ಮಗುವಿಗೆ ಹಾಲುಣಿಸಿದ್ದಾರೆ. 

ಕೇಟ್ ತನ್ನ ಇನ್ ಸ್ಟಾಗ್ರಾಂನಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋ ಹಾಕಿ ಜನರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
View this post on Instagram

On my way home from London on a packed commuter train and this is what I faced. What has the world come to that a mother has to stand up on a moving train breast feeding a wriggling and writhing 6 month old, 20lb baby?! The point here isn't just that I found it difficult because I was nursing (although that was bloody difficult!), but that not one person offered a mother carrying a small child a seat for around half an hour, or 3 stops! I could have asked, but I didn't. I felt silly. I shouldn't have to ask. Maybe some people didn't see. I know for a fact some did; they made eye contact and actually smiled at me. I was thinking stop smiling and offer me your seat please! One lady looked up from her book and immediately offered me her seat, another lady then sat in it and when the lovely lady said 'Oh excuse me I actually gave up my seat so this lady with a baby could sit down' the sitting lady shrugged, plugged her earphones in and closed her eyes! I like to think that she needed that seat more than me, perhaps she was newly pregnant and in that early exhaustion period, perhaps she was knackered after a day at work, perhaps she was ill. Or perhaps she was just a twat. I hope not. I can somewhat understand not offering your seat to someone elderly; perhaps they might be offended you think they look old! I can understand not offering your seat to someone you suspect might be pregnant; maybe it's just their time of the month or perhaps they are just naturaly curvy and they aren't pregnant; perhaps you worry you might offend them. I cannot get my head around not offering a parent with a child a seat. Next time you see someone with a child on a train - if you're able bodied and fit and healthy please offer your seat to them!

A post shared by Hitchens' Kitchen BLW Club (@baby_led_weaning_club) on

Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Breastfeeding, Mother, Child, Train, London, ಸ್ತನ್ಯಪಾನ, ತಾಯಿ, ಮಗು, ರೈಲು, ಲಂಡನ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS