Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sonbhadra firing victims

ಪೊಲೀಸ್ ಸರ್ಪಗಾವಲಿನ ಹೊರತಾಗಿಯೂ ಸೋನಭದ್ರ ಸಂತ್ರಸ್ಥರ ಭೇಟಿ ಮಾಡಿದ ಪ್ರಿಯಾಂಕಾ

Court sends IMA scam accused Mohammed Mansoor to 3 days ED custody

ಐಎಂಎ ವಂಚನೆ ಪ್ರಕರಣ: ಕಿಂಗ್ ಪಿನ್ ಮನ್ಸೂರ್ ಅಲಿ ಖಾನ್ 3 ದಿನಗಳ ಕಾಲ ಇಡಿ ವಶಕ್ಕೆ

Anandiben Patel  and Lal ji Tandon

ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ಯುಪಿಗೆ ಆನಂದಿ ಬೆನ್-ಎಂಪಿಗೆ ಲಾಲ್ ಜಿ ಟಂಡನ್

MS Dhoni makes himself unavailable for Windies tour

ಇನ್ನೆರಡು ತಿಂಗಳು ಭಾರತ ತಂಡಕ್ಕೆ ಧೋನಿ ಅಲಭ್ಯ.. ಏನ್ ಮಾಡ್ತಿದ್ದಾರೆ ಗೊತ್ತಾ?

Representational image

ಆಗಸ್ಟ್ 1 ರಿಂದ ಪ್ಲಾಸ್ಟಿಕ್ ಬ್ಯಾಗ್ ವಿತರಿಸುವ ಅಂಗಡಿಗಳಿಗೆ ಐದು ಪಟ್ಟು ದಂಡ, ಅಂಗಡಿ ಪರವಾನಗಿ ರದ್ದು: ಮೇಯರ್

Airspace closure costs Pakistan over $50 million: Sources

ವಾಯುಗಡಿ ನಿರ್ಬಂಧದಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟ!

Assam Floods: red alert in 3 Kerala districts for heavy rains

ಕೇರಳದಲ್ಲಿ ಮತ್ತೆ ಪ್ರವಾಹ, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಕಲ್ಲಾರ್ ಕುಟ್ಟಿ ಡ್ಯಾಮ್ ಗೇಟ್ ಓಪನ್!

Screengrab of the latest video released by IMA mastermind Mansoor Khan.

ಐಎಂಎ ಜ್ಯುವೆಲ್ಸ್ ಹಗರಣದ ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧನವಾದದ್ದು ಹೇಗೆ?

Casual photo

ಉತ್ತರ ಪ್ರದೇಶ: ವಿದ್ಯಾರ್ಥಿಗಳನ್ನು ಬಿಜೆಪಿ ಸದಸ್ಯರನ್ನಾಗಿ ನೋಂದಾಯಿಸಿದ ಶಾಸಕ- ವಿಡಿಯೋ ವೈರಲ್

10 killed, 19 injured in China gas plant explosion

ಚೀನಾದಲ್ಲಿ ಭೀಕರ ದುರಂತ: ಗ್ಯಾಸ್ ಘಟಕದಲ್ಲಿ ಸ್ಫೋಟ, 10 ಸಾವು, 19 ಮಂದಿಗೆ ಗಾಯ

Don

ಕಣ್ಣೊರೆಸುವ ತಂತ್ರಗಾರಿಕೆ ಬೇಡ.. ಉಗ್ರರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಮತ್ತೆ ಪಾಕ್ ಗೆ ತಿವಿದ ಅಮೆರಿಕ

Indian Athlete Sanjivani Jadhav gets two-year doping ban, to lose her Asian medal

ಭಾರತದ ಓಟಗಾರ್ತಿ ಸಂಜೀವಿನಿ ಜಾಧವ್ ಎರಡು ವರ್ಷ ಅಮಾನತು

File photograph shows the Stena Impero, a British-flagged vessel owned by Stena Bulk at an undisclosed location.

ಭಾರತೀಯರು ಸೇರಿ 23 ಸಿಬ್ಬಂದಿ ಇದ್ದ ತೈಲ ಟ್ಯಾಂಕರ್ ಹೊತ್ತೊಯ್ದ ಹಡಗು ಇರಾನ್ ವಶ

ಮುಖಪುಟ >> ಅಂತಾರಾಷ್ಟ್ರೀಯ

ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?

Oops! Imran Khan

ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡೋಕೆ ಹೋದ ಪಾಕ್ ಸಚಿವರನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಕ್ಕದ್ದೇಕೆ?

ಇಸ್ಲಾಮಾಬಾದ್: ಪಾಕಿಸ್ತಾನಿ ಸಚಿವರೊಬ್ಬರು ತಾವು ನಡೆಸುವ ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ ಲೈವ್ ಮಾಡಲು ಹೋಗಿ ನಗೆಪಾಟಲಿಗೀಡಾಗಿರುವ ಘಟನೆ ನಡೆದಿದೆ.
ಪಾಕ್ ಖೈಬರ್‌ ಪಖ್ತೂಂಖ್ವಾ ಪ್ರಾಂತ್ಯದ ವಾರ್ತಾ ಸಚಿವ  ಶೌಕತ್‌ ಯೂಸುಫ್‌ಝೈ ತಾವು ಇತರೆ ಸಚಿವರ ಜತೆ ಸೇರಿ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ವಿವರವಾದ ವರದಿ ನೀಡಲು ಸುದ್ದಿಗೋಷ್ಟಿ ಕರೆದಿದಾರೆ.ಇದೇ ವೇಳೆ ಆ ಸುದ್ದಿಗೋಷ್ಟಿಯನ್ನು  ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲು ಮುಂದಾದ ಸಚಿವರು ತಮ್ಮ ಎಡವಟ್ಟಿನಿಂದ ತೀವ್ರ ಮುಜುಗರಕ್ಕೆ ಈಡಾಗಿದ್ದಾರೆ.
ಸುದ್ದಿಗೋಷ್ಟಿಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಹಾಕುವಂತೆ ತಮ್ಮ ಆಪ್ತನಿಗೆ ಸೂಚಿಸಿದ್ದ ಸಚಿವರು ಅಕಸ್ಮಾತ್ ಆಗಿ ಫೇಸ್‌ಬುಕ್‌ನಲ್ಲಿದ್ದ  ‘ಕ್ಯಾಟ್‌ ಫಿಲ್ಟರ್‌’ ಎಂಬ ಆಯ್ಕೆಯನ್ನು ಒತ್ತಿದ್ದಾರೆ. ಇದರಿಂದಾಗಿ ಸುದ್ದಿಗೋಷ್ಟಿ ನಡೆಸುತ್ತಿದ್ದ ಸಚಿವರು ಸೇರಿ ಎಲ್ಲರ ಮುಖಗಳಲ್ಲಿ ಬೆಕ್ಕಿನ ಕಿವಿ ಹಾಗೂ ಮೀಸೆಗಳ ಚಿತ್ರ ಮೂಡಿದ್ದು ಇದು ಪಾಕ್ ನಾದ್ಯಂತ ವೈರಲ್ ಆಗಿದೆ.
'ಕ್ಯಾಟ್ ಫಿಲ್ಟರ್' ಎನ್ನುವುದು ಸ್ನ್ಯಾಪ್‌ಚಾಟ್‌ನಲ್ಲಿ ಪ್ರಾರಂಭವಾಗಿರುವ ಒಂದು ಆಯ್ಕೆಯಾಗಿದ್ದು ಇದರಲ್ಲಿ ಮಾನವನ ಮುಖಕ್ಕೆ ಬೆಕ್ಕಿನ ಕಿವಿ, ಮೀಸೆಗಳನ್ನು ಜೋಡಿಸಿ ತಮಾಷೆಯಾಗಿ ತೋರಿಸಲಾಗುತ್ತದೆ.
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : cat filter, pakistan government , Government session, Facebook live, ಕ್ಯಾಟ್ ಫಿಲ್ಟರ್, ಪಾಕ್ ಸರ್ಕಾರ, ಸರ್ಕಾರಿ ಸುದ್ದಿಗೊಷ್ಟಿ, ಫೇಸ್‌ಬುಕ್‌ ಲೈವ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS