Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Ex CM Siddaramaiah

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ; ಅತೃಪ್ತ ಶಾಸಕರ ಮೇಲೆ ಎಲ್ಲರ ಕಣ್ಣು

Akhilesh Yadav

ಎಸ್ಪಿ- ಬಿಎಸ್ಪಿ ಮೈತ್ರಿಗೆ ಆರ್ ಎಲ್ ಡಿ ಮತ್ತಿತರ ಪಕ್ಷಗಳ ಸಾಥ್ - ಅಖಿಲೇಶ್ ಯಾದವ್

Dr.Sivakumara Sree, PM Modi

ಡಾ. ಶಿವಕುಮಾರ ಸ್ವಾಮೀಜಿ ಬೇಗ ಗುಣ ಮುಖರಾಗಲಿ- ಪ್ರಧಾನಿ ಮೋದಿ ಟ್ವೀಟ್

Union minister Ananth Kumar Hegde in BJP meeting

ರಾಜಕೀಯ ಲಾಭಕ್ಕಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ: ಅನಂತ್ ಕುಮಾರ್ ಹೆಗಡೆ

HD Kumaraswamy

ತನ್ನ ಶಾಸಕರ ಮೇಲೆ ಬಿಜೆಪಿಗೆ ನಂಬಿಕೆಯಿಲ್ಲ: ಕುಮಾರಸ್ವಾಮಿ ಟಾಂಗ್

Congress legislators who were appointed parliamentary secretaries take oath at Vidhana Soudha in Bengaluru on Thursday

ಸಂಸದೀಯ ಕಾರ್ಯದರ್ಶಿಗಳಾಗಿ 8 ಕಾಂಗ್ರೆಸ್ ಶಾಸಕರು ನೇಮಕ

CBI arrests 4 SAI officials, including Director SAI, during ongoing raid over bribery charges

ಭಾರತೀಯ ಕ್ರೀಡಾ ಪ್ರಾಧಿಕಾರ ಕಚೇರಿ ಮೇಲೆ ಸಿಬಿಐ ದಾಳಿ, ನಿರ್ದೇಶಕರೂ ಸೇರಿ 4 ಮಂದಿ ಬಂಧನ

Team India Players

ಆಸೀಸ್ ವಿರುದ್ಧದ 3ನೇ ಏಕದಿನ ಪಂದ್ಯ: ಕಾಂಗರೊ ಪಡೆಗೆ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್!

HD Deve Gowda

ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನಮ್ಮ ಜೊತೆ ಕೈ ಜೋಡಿಸಬೇಕು: ದೇವೇಗೌಡ

C.T Ravi

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದು ಮನೆ ಮುರುಕತನ ಅಲ್ಲವೇ ಸಿದ್ದರಾಮಯ್ಯನವರೇ: ರವಿ

Dhanveerrah in

ಫೆ.1ಕ್ಕೆ 'ಬಜಾರ್' ಮಾರುಕಟ್ಟೆಗೆ

Casual Photo

ಚಿತ್ರದುರ್ಗ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತೃತ ಯೋಜನಾ ವರದಿ ಸಿದ್ಧ

There is zero tolerance for corruption in SAI says Director General Neelam Kapoor

ಕ್ರೀಡಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ: ನಿರ್ದೇಶಕಿ ನೀಲಂ ಕಪೂರ್

ಮುಖಪುಟ >> ಅಂತಾರಾಷ್ಟ್ರೀಯ

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪ್ರಗತಿಯಲ್ಲಿ, ಮೊಬೈಲ್ ಇಂಟರ್ ನೆಟ್ ಸ್ಥಗಿತ

Security Arrangement

ಭದ್ರತಾ ವ್ಯವಸ್ಥೆ

ಢಾಕಾ:   ನೆರೆಯ ಬಾಂಗ್ಲಾದೇಶದಲ್ಲಿ 11ನೇ ಸಂಸತ್ ಚುನಾವಣೆ ಪ್ರಗತಿಯಲ್ಲಿದ್ದು, 104. 2 ಮಿಲಿಯನ್ ಮತದಾರರು ಮತ ಚಲಾಯಿಸುವ ನಿರೀಕ್ಷೆಯಿದೆ.

ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೂ ಮುಂದುವರೆಯಲಿದೆ. ಬಾಂಗ್ಲಾದೇಶದ 10 ನೇ ಪ್ರಧಾನಮಂತ್ರಿ ಶೇಖ್ ಹಸೀನಾ ಢಾಕಾದಲ್ಲಿನ  ಸಿಟಿ ಕಾಲೇಜಿನಲ್ಲಿ  ಮತ ಚಲಾಯಿಸಿದ್ದಾರೆ.

ಆದಾಗ್ಯೂ, ದುಷ್ಕರ್ಮಿಗಳು ಮತದಾನಕ್ಕಾಗಿ ವ್ಯವಸ್ಥೆ ಮಾಡಿದ್ದ ಎಲ್ಲಾ ಸಾದನ ಸಲಕರಣೆಗಳನ್ನು ಕೊಂಡೊಯ್ಯಿದ್ದರಿಂದ  ನೌಕಾಲಿ-3ರ ಮತಕೇಂದ್ರದಲ್ಲಿ  ಮತದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.

ಮತದಾನದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ  ದೇಶಾದ್ಯಂತ ಮೊಬೈಲ್  ಇಂಟರ್ ನೆಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ  ಸ್ಥಗಿತಗೊಳಿಸಲಾಗಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಮತ್ತೆ ಇಂಟರ್ ನೆಟ್  ವ್ಯವಸ್ಥೆಯನ್ನು  ಒದಗಿಸಲಾಗುವುದು ಸರ್ಕಾರ ಹೇಳಿದೆ. ಸರ್ಕಾರದ ಈ ನಿರ್ಧಾರ ಸುಮಾರು 8.60 ಕೋಟಿ ಜನರ ಮೇಲೆ ಪರಿಣಾಮ ಬೀರಿದೆ.

 ಮತ್ತೊಂದೆಡೆ ನಾಷಿನಲ್ ಯುನಿಟಿ ಫ್ರಂಟ್  ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದ ನಾಲ್ವರನ್ನು  ಆಡಳಿತಾರೂಢ ಪಕ್ಷದ ಬೆಂಬಲಿಗರು ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ  ಜೆನೈದ್ಹಾದ ಮೂರು ಕ್ಷೇತ್ರಗಳಲ್ಲಿ ಚುನಾವಣೆಯನ್ನು ಚುನಾಣಾ ಆಯೋಗ ಮುಂದೂಡಿದೆ.

ಇದೇ ಮೊದಲ ಬಾರಿಗೆ ಆರು ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. 299 ಕ್ಷೇತ್ರಗಳಲ್ಲಿ 40, 183 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2, 07, 312 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ.  ಈ ಪೈಕಿ 25,827 ಮತಕೇಂದ್ರಗಳಲ್ಲಿ ಜನವರಿ 2 ರವರೆಗೂ ಹೆಚ್ಚುವರಿ ಬಿಗಿ ಭದ್ರತೆ  ಒದಗಿಸಲಾಗಿದೆ.

ಹಾಲಿ ಪ್ರಧಾನಿ ಶೇಕ್ ಹಸೀನಾ ಮೂರನೇ ಅವಧಿಗೆ  ಗೆಲುವು ಕಾಣುವ ಹಂಬಲ ಹೊಂದಿದ್ದು, ಆಡಳಿತಾರೂಢಾ ಬಾಂಗ್ಲಾದೇಶ ಅವಾಮಿ ಲೀಗ್  ನೇತೃತ್ವದಲ್ಲಿ ಮಹಾಮೈತ್ರಿ ಮಾಡಿಕೊಳ್ಳಲಾಗಿದೆ.

Posted by: ABN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bangladesh , Polling, Security Arrangement, Moblie internet shut down ಬಾಂಗ್ಲಾದೇಶ, ಚುನಾವಣೆ, ಭದ್ರತಾ ವ್ಯವಸ್ಥೆ, ಮೊಬೈಲ್ ಇಂಟರ್ ನೆಟ್, ಸ್ಥಗಿತ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS