2024 ಫೋರ್ಬ್ಸ್ ಪಟ್ಟಿ ಬಿಡುಗಡೆ: ಭಾರತದ ಟಾಪ್ 10 ಶ್ರೀಮಂತ ವ್ಯಕ್ತಿಗಳು ಇವರು!

Nagaraja AB

10. ಲಕ್ಷ್ಮೀ ಮಿತ್ತಲ್ (ಅರ್ಸೆಲರ್ ಮಿತ್ತಲ್ )

ನಿವ್ವಳ ಆಸ್ತಿ ಮೌಲ್ಯ: 16. 4 ಬಿಲಿಯನ್ ಡಾಲರ್

9. ರಾಧಾಕೃಷ್ಣನ್ ದಾಮಾನಿ (ಡಿಮಾರ್ಟ್)

ನಿವ್ವಳ ಆಸ್ತಿ ಮೊತ್ತ: 17.6 ಬಿಲಿಯನ್ ಡಾಲರ್

8. ಕುಮಾರ್ ಬಿರ್ಲಾ (ಬಿರ್ಲಾ ಗ್ರೂಪ್ )

ಒಟ್ಟು ಆಸ್ತಿ ಮೌಲ್ಯ: 19. 7 ಬಿಲಿಯನ್ ಡಾಲರ್

7. ಕುಶಾಲ್ ಪಾಲ್ ಸಿಂಗ್ (ಡಿಎಲ್ ಎಫ್)

ಒಟ್ಟು ಆಸ್ತಿ ಮೊತ್ತ 20.9 ಬಿಲಿಯನ್ ಡಾಲರ್

6. ಸೈರಸ್ ಪೂನಾವಲ್ಲ (ಪೂನಾವಲ್ಲ ಗ್ರೂಪ್)

ನಿವ್ವಳ ಮೌಲ್ಯ: 21.3 ಬಿಲಿಯನ್ ಡಾಲರ್

5. ದಿಲೀಪ್ ಶಾಂಘ್ವಿ (ಸನ್ ಫಾರ್ಮಾ)

ನಿವ್ವಳ ಮೌಲ್ಯ: 26.7 ಬಿಲಿಯನ್ ಡಾಲರ್

4. ಸಾವಿತ್ರಿ ಜಿಂದಾಲ್ (ಜಿಂದಾಲ್ ಗ್ರೂಪ್)

ನಿವ್ವಳ ಮೌಲ್ಯ: 33.5 ಬಿಲಿಯನ್ ಡಾಲರ್

3. ಶಿವ ನಾಡರ್ (HCL)

ನಿವ್ವಳ ಮೌಲ್ಯ: 36.9 ಬಿಲಿಯನ್ ಡಾಲರ್

2. ಗೌತಮ್ ಅದಾನಿ (ಅದಾನಿ ಗ್ರೂಪ್)

ನಿವ್ವಳ ಮೌಲ್ಯ: 84 ಬಿಲಿಯನ್ ಡಾಲರ್

1. ಮುಖೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್)

ನಿವ್ವಳ ಮೌಲ್ಯ: 116 ಬಿಲಿಯನ್ ಡಾಲರ್