ಲೋಕಸಭೆ ಚುನಾವಣೆ 2024: ಕರ್ನಾಟಕದ ಅಭ್ಯರ್ಥಿಗಳ ಆಸ್ತಿ-ಪಾಸ್ತಿ ಎಷ್ಟಿದೆ ಗೊತ್ತಾ?

Vishwanath S

ಎಚ್‌ಡಿ ಕುಮಾರಸ್ವಾಮಿ,

ಕ್ಷೇತ್ರ: ಮಂಡ್ಯ, ಪಕ್ಷ: ಜೆಡಿಎಸ್‌, ಆಸ್ತಿ: 217.2 ಕೋಟಿ ರೂ.

ಸ್ಟಾರ್‌ ಚಂದ್ರು,

ಕ್ಷೇತ್ರ: ಮಂಡ್ಯ, ಪಕ್ಷ: ಕಾಂಗ್ರೆಸ್‌, ಆಸ್ತಿ: 622 ಕೋಟಿ ರೂ.

ಡಿಕೆ ಸುರೇಶ್‌

ಕ್ಷೇತ್ರ: ಬೆಂಗಳೂರು ಗ್ರಾಮಾಂತರ, ಪಕ್ಷ: ಕಾಂಗ್ರೆಸ್‌ ಆಸ್ತಿ: 593 ಕೋಟಿ ರೂ.

ಡಾ ಸಿಎನ್‌ ಮಂಜುನಾಥ್‌

ಕ್ಷೇತ್ರ: ಬೆಂಗಳೂರು ಗ್ರಾಮಾಂತರ, ಪಕ್ಷ: ಬಿಜೆಪಿ ಆಸ್ತಿ: 98.3 ಕೋಟಿ ರೂ.

ಯದುವೀರ್ ಒಡೆಯರ್

ಕ್ಷೇತ್ರ: ಮೈಸೂರು-ಕೊಡಗು, ಪಕ್ಷ: ಬಿಜೆಪಿ, ಆಸ್ತಿ: 5 ಕೋಟಿ ರೂ.

ಶೋಭಾ ಕರಂದ್ಲಾಜೆ

ಕ್ಷೇತ್ರ: ಬೆಂಗಳೂರು ಉತ್ತರ, ಪಕ್ಷ: ಬಿಜೆಪಿ ಆಸ್ತಿ: 16 ಕೋಟಿ ರೂ.

ಪ್ರೊ. ಎಂವಿ ರಾಜೀವ್‌ಗೌಡ

ಕ್ಷೇತ್ರ: ಬೆಂಗಳೂರು ಉತ್ತರ, ಪಕ್ಷ: ಕಾಂಗ್ರೆಸ್‌ ಆಸ್ತಿ : 134 ಕೋಟಿ ರೂ.

ಸೌಮ್ಯ ರೆಡ್ಡಿ

ಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಕಾಂಗ್ರೆಸ್‌ ಆಸ್ತಿ : 2.3 ಕೋಟಿ ರೂ.

ತೇಜಸ್ವಿ ಸೂರ್ಯ

ಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಬಿಜೆಪಿ ಆಸ್ತಿ : 4.1 ಕೋಟಿ ರೂ.

ಕೋಟ ಶ್ರೀನಿವಾಸ ಪೂಜಾರಿ

ಕ್ಷೇತ್ರ: ಉಡುಪಿ-ಚಿಕ್ಕಮಗಳೂರು, ಪಕ್ಷ: ಬಿಜೆಪಿ ಆಸ್ತಿ: 1.1 ಕೋಟಿ ರೂ.

ಜಯಪ್ರಕಾಶ್ ಹೆಗ್ಡೆ

ಕ್ಷೇತ್ರ: ಉಡುಪಿ-ಚಿಕ್ಕಮಗಳೂರು, ಪಕ್ಷ: ಕಾಂಗ್ರೆಸ್ ಆಸ್ತಿ: 16 ಕೋಟಿ ರೂ.

ಪಿ.ಸಿ ಮೋಹನ್

ಕ್ಷೇತ್ರ: ಬೆಂಗಳೂರು ಸೆಂಟ್ರಲ್, ಪಕ್ಷ: ಬಿಜೆಪಿ ಆಸ್ತಿ: 36.44 ಕೋಟಿ ರೂ.

ಮನ್ಸೂರ್‌ ಅಲಿ ಖಾನ್‌

ಕ್ಷೇತ್ರ: ಬೆಂಗಳೂರು ಸೆಂಟ್ರಲ್, ಪಕ್ಷ: ಕಾಂಗ್ರೆಸ್ ಆಸ್ತಿ: 97.33 ಕೋಟಿ ರೂ.