ಮತದಾನ ಮಾಡಿದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

Sumana Upadhyaya

ಬೆಂಗಳೂರಿನಲ್ಲಿ ಮತದಾನ ಮಾಡಿದ ಯಶ್-ರಾಧಿಕಾ ಪಂಡಿತ್ ದಂಪತಿ

ಹೊಸಕೆರೆಹಳ್ಳಿಯ ಮತಗಟ್ಟೆಯಲ್ಲಿ ರಾಕಿ ಬಾಯ್ ಯಶ್

ತಮ್ಮ ಕೈನೋವಿನ ಮಧ್ಯೆ ರಾಜರಾಜೇಶ್ವರಿ ನಗರದ ಮತಗಟ್ಟೆಗೆ ಆಗಮಿಸಿ ಮತ ಹಾಕಿದ ದರ್ಶನ್

ನಟ ಉಪೇಂದ್ರ

ನಟಿ ಶ್ವೇತಾ ಚೆಂಗಪ್ಪ

ನಟಿ ಸಪ್ತಮಿ ಗೌಡ

ನಟ ಗಣೇಶ್ ದಂಪತಿ

ಅಶ್ವಿನಿ ಪುನೀತ್ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಪತ್ನಿ ಜೊತೆ

ರಕ್ಷಿತಾ-ಪ್ರೇಮ್

ನಟ ಡಾಲಿ ಧನಂಜಯ್

ನಟಿ ರೇಶ್ಮಾ ನಾಣಯ್ಯ

ಉಡುಪಿಯಲ್ಲಿ ಮತದಾನ ಮಾಡಿದ ನಟ ರಕ್ಷಿತ್

ನಟ ಕಿಚ್ಚ ಸುದೀಪ್

ಶ್ರೀಮುರಳಿ ದಂಪತಿ

ಹಿರಿಯ ನಟಿ ಭಾರತಿ

ನಟ ಅನಿರುದ್ಧ್

ನಟ ಡಾನಿಶ್

ನಟಿ ಸುಧಾರಾಣಿ ಪುತ್ರಿ ಜೊತೆ ಹಕ್ಕು ಚಲಾಯಿಸಿದರು

ಬೆಂಗಳೂರಿನಲ್ಲಿ ತಮ್ಮ ಹಕ್ಕು ಚಲಾಯಿಸಿದ ರಮೇಶ್ ಅರವಿಂದ್ ದಂಪತಿ

ಚೈತ್ರಾ ಆಚಾರ್

ಶ್ವೇತಾ ಶ್ರೀವಾಸ್ತವ್

ಸಂಯುಕ್ತಾ ಹೊರನಾಡು

ನಿಧಿ ಸುಬ್ಬಯ್ಯ