ಅನಂತ್-ರಾಧಿಕಾ ವಿವಾಹ-ಪೂರ್ವ ಸಂಭ್ರಮದಲ್ಲಿ ಸೆಲೆಬ್ರಿಟಿಗಳು ಭಾಗಿ

Prasad SN

ಎಂಎಸ್ ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ

ಆಲಿಯಾ ಭಟ್

ಅನನ್ಯಾ ಪಾಂಡೆ

ಜಾನ್ವಿ ಕಪೂರ್

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ

ಮಾಧುರಿ ದೀಕ್ಷಿತ್

ಜೆನಿಲಿಯಾ ದೇಶಮುಖ್ ಮತ್ತು ರಿತೇಶ್ ದೇಶಮುಖ್

ಸಲ್ಮಾನ್ ಖಾನ್

ಸಾರಾ ಅಲಿ ಖಾನ್

ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್

ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ

ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್

ವಿಕ್ಕಿ ಕೌಶಲ್

ವಿದ್ಯಾ ಬಾಲನ್

ಗಾಯಕ ಜಸ್ಟಿನ್ ಬೈಬರ್ ಅವರು ಮುಂಬೈನಲ್ಲಿ ದಂಪತಿಗಳ ವಿವಾಹಪೂರ್ವ ಸಂಭ್ರಮದ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಮತ್ತು ಅವರ ನಿಶ್ಚಿತ ವರ ರಾಧಿಕಾ ಮರ್ಚೆಂಟ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು.

ವಿವಾಹಪೂರ್ವ ಸಂಭ್ರಮದ ಕಾರ್ಯಕ್ರಮದಲ್ಲಿ ಗಾಯಕ ಜಸ್ಟಿನ್ ಬೈಬರ್ ಪ್ರದರ್ಶನ ನೀಡಿದರು.