ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾದರು..ಕ್ರಿಕೆಟಿಗ ಕೃಷ್ಣಮಾಚಾರ್ ಶ್ರೀಕಾಂತ್ ಮತ್ತು ಕೆಳಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಕುಟುಂಬ .ರಾಜ್ ಕುಮಾರ್ ರಾವ್ ಪತ್ನಿ ಜೊತೆ .ಅನನ್ಯಾ ಪಾಂಡೆ ಅನಂತ್ ಬ್ರಿಗೇಡ್ ಎಂಬ ಬರಹವನ್ನು ಪ್ರದರ್ಶಿಸಿದರು .ಸಾರಾ ಆಲಿ ಖಾನ್ ಸೋದರನ ಜೊತೆ .ತಾರಾ ಜೋಡಿಗಳಾದ ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ಡಿಸೋಜ.ಪಾಪರಾಜಿಗಳಿಗೆ ಮದುವೆ ನಂತರ ಇಡೀ ಅಂಬಾನಿ ಕುಟುಂಬ ಫೋಸ್ ನೀಡಿತು. .ವೇದಿಕೆಯತ್ತ ಕಾರಿನಲ್ಲಿ ಆಗಮಿಸಿದ ವರ ಅನಂತ್ ಅಂಬಾನಿ, ಸೋದರಿ ಇಶಾ ಮತ್ತು ಮುಕೇಶ್ ದಂಪತಿ .ಹಾರ್ದಿಕ್ ಪಾಂಡ್ಯ ಕುಟುಂಬ .ವಿವಾಹಕ್ಕೆ ಪುತ್ರಿ ಆರಾಧ್ಯ ಜೊತೆ ಐಶ್ವರ್ಯಾ ಬಂದಿದ್ದರು .ಏಕಾಂಗಿಯಾಗಿ ನಗುತ್ತಾ ಕ್ಯಾಮರಾಕ್ಕೆ ಫೋಸ್ ಕೊಟ್ಟ ಐಶ್ವರ್ಯಾ .ಅಜಯ್ ದೇವಗನ್ ಪುತ್ರನ ಜೊತೆ .ರಣಬೀರ್ ಕಪೂರ್ -ಆಲಿಯಾ ಭಟ್ .ಪುತ್ರಿ ಶ್ವೇತಾ, ಪುತ್ರ ಅಭಿಷೇಕ್ ಜೊತೆ ಅಮಿತಾಬ್ ಬಚ್ಚನ್-ಜಯಾ ಬಚ್ಚನ್ .ತೆಲುಗು ನಿರ್ದೇಶಕ ಅಟ್ಲೀ ಪತ್ನಿ ಅನಂತ್ ಬ್ರಿಗೇಡ್ ಹೆಸರಿನ ಪ್ರದರ್ಶನ .ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ತಂಗಿ ಜೊತೆ .ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ .ಜಾಹ್ನವಿ ಕಪೂರ್ .ಜೂಹಿ ಚಾವ್ಲಾ ಪತಿ ಮತ್ತು ಪುತ್ರನ ಜೊತೆ .ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ .ದಡ್ ಕನ್ ಹುಡುಗಿ ಮಾಧುರಿ ದೀಕ್ಷಿತ್ ಪತಿ ಮತ್ತು ಪುತ್ರನ ಜೊತೆ .ತೆಲುಗು ನಟ ಮಹೇಶ್ ಬಾಬು ಕುಟುಂಬ ಜೊತೆ .ಪ್ರಿಯಾಂಕಾ ಚೋಪ್ರಾ-ನಿಕ್ಕಿ ಜೊನಸ್ .ರಜನಿಕಾಂತ್ ಕುಟುಂಬ .ರಾಮ್ ಚರಣ್-ಉಪಾಸನಾ .ಎ ಆರ್ ರೆಹಮಾನ್ ಪತ್ನಿ ಜೊತೆ .ಸಲ್ಮಾನ್ ಖಾನ್ .ಹಿರಿಯ ನಟಿ ರೇಖಾ .ಸಂಜಯ್ ದತ್ ಕುಟುಂಬ .ಶಾಹಿದ್ ಕಪೂರ್-ಮೀರಾ .ಶಾರೂಕ್ ಖಾನ್-ಗೌರಿ .ಶಾರೂಖ್ ಖಾನ್ ಪುತ್ರ ಮತ್ತು ಪುತ್ರಿ .ಸೊನಾಲಿ ಬೇಂದ್ರೆ ಕುಟುಂಬ .ವಿದ್ಯಾ ಬಾಲನ್