ನಟ ಪ್ರಜ್ವಲ್ ದೇವರಾಜ್ ನಟನೆಯ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾ ನಟಿ ಸುನೈನಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ..ನಟಿ ಸುನೈನಾ ಸದ್ದೇ ಇಲ್ಲದೇ ಎಂಗೇಜ್ ಆಗಿದ್ದು, ಈ ವಿಚಾರವನ್ನು ತಾವೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ..ನಟಿ ಸುನೈನಾ ಸುದ್ದಿಯೇ ಇಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. .ಅನಾರೋಗ್ಯ ಕಾರಣದಿಂದಾಗಿ ನಟಿ ಸುನೈನಾ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು..ಬಳಿಕ ಚೇತರಿಸಿಕೊಂಡು ಎಂದಿನಂತೆ ತಮ್ಮ ಸಿನಿಮಾ ಕಾರ್ಯಗಳಲ್ಲಿ ತೊಡಗಿದ್ದರು..ನಟಿ ಸುನೈನಾ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದಾರೆ. .ಇತ್ತೀಚೆಗೆ ‘ರೆಜಿನಾ’ ಅನ್ನೋ ತಮಿಳು ಸಿನಿಮಾದಲ್ಲಿ ನಟಿಸಿದ್ದರು..‘ಕುಮಾರ್ Vs ಕುಮಾರಿ’ ತೆಲುಗು ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು..2008ರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾದಲ್ಲಿ ಗಂಗೆಯ ಪಾತ್ರದಲ್ಲಿ ಮಿಂಚಿದ್ದರು..ಇದೇ ಅವರ ಕೊನೆಯ ಕನ್ನಡ ಸಿನಿಮಾ ಆಗಿತ್ತು..ತಮಿಳಿನ ರೆಜಿನಾ ಚಿತ್ರ ಸುನೈನಾ ಅವರು ನಟಿಸಿದ್ದ ಇತ್ತೀಚಿನ ಚಿತ್ರವಾಗಿದೆ..ನಟಿ ಸುನೈನಾ.33 ವರ್ಷಗಳಲ್ಲಿ ಇದೇ ಮೊದಲು, ಲಂಡನ್ ನಿಂದ ಭಾರತಕ್ಕೆ 1 ಲಕ್ಷ ಕೆಜಿ ಚಿನ್ನ ವಾಪಸ್ ತಂದ RBI