ಸೆಲ್ಫಿ ನೆಪದಲ್ಲಿ ನಟಿ ಕಾಜಲ್ ಅಗರ್ವಾಲ್ ಸೊಂಟಕ್ಕೆ ಕೈಹಾಕಿದ ಯುವಕ, ನಟಿ ಪ್ರತಿಕ್ರಿಯೆ ಹೀಗಿತ್ತು!

Vishwanath S

ಸೆಲೆಬ್ರಿಟಿಗಳಿಗೆ ಅಪಾರ ಅಭಿಮಾನಿಗಳಿರುತ್ತಾರೆ. ಎಲ್ಲರೂ ಅವರನ್ನು ಪ್ರೀತಿಸುತ್ತಾರೆ, ಆದರೆ ಕೆಲವೊಮ್ಮೆ ಅವರ ಬಗ್ಗೆ ಅಭಿಮಾನಿಗಳಲ್ಲಿ ಹುಚ್ಚು ತುಂಬಾ ಹೆಚ್ಚಾಗುತ್ತದೆ.

ಕೆಲವರು ತಮ್ಮ ಮಿತಿಗಳನ್ನು ಮರೆತು ಸೆಲೆಬ್ರಿಟಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. ಇದೀಗ ಕಾಜಲ್ ಅಗರ್ವಾಲ್ ಕೂಡ ಅಂತಹದ್ದೇ ಒಂದು ಸನ್ನಿವೇಶವನ್ನು ಎದುರಿಸಬೇಕಾಯಿತು.

ವಾಸ್ತವವಾಗಿ, ಕಾಜಲ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಹೊಂದಕ್ಕೆ ತೆರಳಿದ್ದರು. ಈ ವೇಳೆ ವ್ಯಕ್ತಿಯೊಬ್ಬ ನಟಿಗೂ ಕೋಪ ಬರುವಂತಹ ಕೆಲಸ ಮಾಡಿದ್ದಾನೆ.

ಕಾಜಲ್ ಬಳಿಬಂದ ಯುವಕ ಫೋಟೋ ಕ್ಲಿಕ್ಕಿಸುವಾಗ ನಟಿಯ ಸೊಂಟವನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಇದರಿಂದ ಕೋಪಗೊಂಡ ನಟಿ ಏನು ಮಾಡುತ್ತಿದ್ದೀಯಾ ಎಂದು ಗರಂ ಆದರು.

ಸದ್ಯ ಕಾಜಲ್ ತೆಲುಗು ಚಿತ್ರ ಸತ್ಯಭಾಮ ಮತ್ತು ತಮಿಳು ಚಿತ್ರ ಇಂಡಿಯನ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ ನಟಿ ಕಾಜಲ್ ಅಗರ್ವಾಲ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಟಿ ನಿವೇದಿತಾ ಪೇತರಾಜ್ ಗಾಗಿ ಗುಟ್ಟಾಗಿ 50 ಕೋಟಿ ರೂ. ಮನೆ ಖರೀದಿಸಿದ್ರಾ ಉದಯನಿಧಿ ಸ್ಟಾಲಿನ್?