Met Gala 2024: ವಿದೇಶಿ ಬ್ಯೂಟಿಗಳ ಮುಂದೆ ಮಿಂಚಿದ ಇಶಾ ಅಂಬಾನಿ, ಆಲಿಯಾ, ನಿತಾಂಶಿ

Vishwanath S

ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಮೆಟ್‌ ಗಾಲಾ 2024ರಲ್ಲಿ ಹಾಲಿವುಡ್ ನಟಿ ಜೆನ್ನಿಫರ್ ಲೊಪೇಜ್ ಭಾಗವಹಿಸಿದ್ದರು.

ಹಾಲಿವುಡ್ ನಟಿ ಜಾನೆಲ್ಲೆ ಮೊನೆ ಸಹ ಮೆಟ್‌ ಗಾಲಾ 2024ರಲ್ಲಿ ವಿಶೇಷ ಉಡುಪಿನಲ್ಲಿ ಕಂಗೊಳಿಸಿದರು.

ಕಿಮ್ ಕರ್ದಾಶಿನ್ ಸಹ ಮೆಟ್‌ ಗಾಲಾ 2024ರಲ್ಲಿ ಭಾಗವಹಿಸಿ ಜನರ ಕಣ್ಮನ ಸೆಳೆದರು.

ಹಾಲಿವುಡ್ ನಟಿ ಝೆಂಡಾಯಾ

ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಷ್ಠಿತ ಮೆಟ್‌ ಗಾಲಾ ಸಮಾರಂಭದಲ್ಲಿ ಈ ಬಾರಿ ಭಾರತದ ಸ್ಟಾರ್‌ ನಟಿ ಅಲಿಯಾ ಭಟ್‌ ಭಾಗವಹಿಸಿದ್ದರು.

ಲಾಪತ್ ಲೇಡಿಸ್ ಚಿತ್ರದ ನಟಿ ನಿತಾಂಶಿ ಗೋಯೆಲ್ ಸಹ ಇದೇ ಮೊದಲ ಬಾರಿಗೆ ಮೆಟ್‌ ಗಾಲಾ ಸಮಾರಂಭದಲ್ಲಿ ಮಿಂಚಿಸಿದರು.

ಭಾರತದ ಶ್ರೀಮಂತ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಸಹ ಈ ಬಾರಿಯ ಮೆಟ್‌ ಗಾಲಾ ಸಮಾರಂಭದಲ್ಲಿ ಮಿಂಚಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಥೈಲ್ಯಾಂಡ್ ಬೀಚ್ ನಲ್ಲಿ ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ