ಉಪೇಂದ್ರರ ಅಣ್ಣನ ಮಗ ನಿರಂಜನ್ ಸುಧೀಂದ್ರ-ಸಂಜನಾ ಅದ್ಧೂರಿ ಮದುವೆ ಫೋಟೋಗಳು!

Vishwanath S

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ, ನಟ ನಿರಂಜನ್ ಸುಧೀಂದ್ರ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಜನಾ ರಾಜ್ ಅವರನ್ನು ವಿವಾಹವಾಗಿದ್ದಾರೆ.

ವಿವಾಹ ಸಮಾರಂಭದಲ್ಲಿ ಹಲವು ಸೆಲೆಬ್ರಿಟಿಗಳು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ.

ಮದುವೆ ಸಂಭ್ರಮದ ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಂಜನಾ ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. ನಿರಂಜನ್ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

ನಿರಂಜನ್ ಮದುವೆ ಸಂಭ್ರಮದಲ್ಲಿ ನಟ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಕುಟುಂಬ ಸಮೇತ ಭಾಗವಹಿಸಿದ್ದರು.

ನಿರಂಜನ್ ಸುಧೀಂದ್ರ-ಸಂಜನಾ ಅದ್ಧೂರಿ ಮದುವೆ ಫೋಟೋಗಳು

ನಿರಂಜನ್ ಸುಧೀಂದ್ರ-ಸಂಜನಾ ಅದ್ಧೂರಿ ಮದುವೆ ಫೋಟೋಗಳು

ನಿರಂಜನ್ ಸುಧೀಂದ್ರ-ಸಂಜನಾ ಅದ್ಧೂರಿ ಮದುವೆ ಫೋಟೋಗಳು

ಗೆಳೆಯ ಇಸಾಯ್ ಜೊತೆ ಹಸೆಮಣೆ ಏರಿದ ನಟ ಅರ್ಜುನ್ ಸರ್ಜಾ ಹಿರಿಯ ಪುತ್ರಿ!