ಗೆಳೆಯ ಇಸಾಯ್ ಜೊತೆ ಹಸೆಮಣೆ ಏರಿದ ನಟ ಅರ್ಜುನ್ ಸರ್ಜಾ ಕಿರಿಯ ಪುತ್ರಿ!

Ramyashree GN

ನಟ ಅರ್ಜುನ್ ಸರ್ಜಾ ಅವರ ಕಿರಿಯ ಮಗಳು ಅಂಜನಾ ಅರ್ಜುನ್ ವಿವಾಹ
ತಮ್ಮ ಪತಿ ಇಸಾಯ್ ಕುಟುಂಬದೊಂದಿಗೆ ಅಂಜನಾ
ತಮ್ಮ ಬಹುಕಾಲದ ಗೆಳೆಯ ಇಸಾಯ್ ಜೊತೆ ಅದ್ಧೂರಿ ವಿವಾಹವಾದ ಅಂಜನಾ
ಇಸಾಯ್- ಅಂಜನಾ ಮದುವೆ ಸಂಭ್ರಮ
ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡ ಅಂಜನಾ
ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ಅಂಜನಾ ಅರ್ಜುನ್
ನವ ಜೋಡಿಗೆ ಹಾರೈಸಿದ ಅರ್ಜುನ್ ಸರ್ಜಾ, ಪತ್ನಿ ಮತ್ತು ಹಿರಿಯ ಮಗಳು ಐಶ್ವರ್ಯಾ
ಗೌರಿ-ಗಣೇಶ ಹಬ್ಬದಂದು ಮಗನಿಗೆ ಹೆಸರಿಟ್ಟ ನಟ ಡಾಲಿ ಧನಂಜಯ್ ದಂಪತಿ