ಬೂಮರ್ ಜೆಲ್ಲಿ ಮ್ಯಾಂಗೊ ರಿಗ್ಲೆ ತನ್ನ ಬಬ್ಬಲ್ಗಮ್ ಬ್ರಾಂಡ್ ಬೂಮರ್ನಲ್ಲಿ ಮಾವಿನ ಸ್ವಾದದ ಜೆಲ್ಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯುವಪೀಳಿಗೆ ಹಾಗೂ ಮಕ್ಕಳನ್ನು ಗಮನದಲ್ಲಿಕೊಂಡು ಈ ಉತ್ಪನ್ನ ಬಿಡುಗಡೆ ಮಾಡಲಾಗಿದೆ ಎನ್ನುವುದು ಕಂಪನಿ ಹೇಳಿಕೆ. ಎಲ್ಲ ಚಿಲ್ಲರೆ ಅಂಗಡಿಗಳಲ್ಲೂ ಲಭ್ಯ. ಬೆಲೆ: ಒಂದು ರುಪಾಯಿ.