![]() | ಆಸ್ಟಿಯೋಫೈಟ್ಗಳು ಅಥವಾ ಬೋನ್ ಸ್ಪರ್ಸ್ ಸಮಸ್ಯೆ: ನೀವು ತಿಳಿದುಕೊಳ್ಳಬೇಕಾದ ಅಂಶಗಳು.. (ಕುಶಲವೇ ಕ್ಷೇಮವೇ)ಒಂದು ದಿನ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ 15 ದಿನಗಳಿಂದ ಮಂಡಿ ನೋವು ಶುರುವಾಗಿದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಕಷ್ಟ ಆಗ್ತಾ ಇದೆ. |
![]() | ಆತಂಕ ಪಡುವ ಅಗತ್ಯವಿಲ್ಲ: ಕೋವಿಡ್ ಎಕ್ಸ್ ಇ ರೂಪಾಂತರ ಪರಿಣಾಮ 'ಸೌಮ್ಯ'!ಇತ್ತೀಚೆಗೆ ಪತ್ತೆಯಾಗಿರುವ ಕೋವಿಡ್-19 ಎಕ್ಸ್ ಇ ರೂಪಾಂತರದ ಪರಿಣಾಮ 'ಸೌಮ್ಯ'ವಾಗಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತೆಲಂಗಾಣ ಆರೋಗ್ಯ ತಜ್ಞರು ಹೇಳಿದ್ದಾರೆ. |
![]() | ಬೊಜ್ಜು, ಅಸ್ತಮಾಗೆ ರಾಮಬಾಣ; ಹಿಪ್ಪಲಿಯ ಆರೋಗ್ಯಕಾರಿ ಪ್ರಯೋಜನಗಳು!!ಬೊಜ್ಜು, ಅಸ್ತಮಾ, ಅಲರ್ಜಿ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಹಿಪ್ಪಲಿಯ ಆರೋಗ್ಯಕಾರಿ ಪ್ರಯೋಜನಗಳು ಮತ್ತು ಬಳಕೆಯ ವಿಧಾನ ಇಲ್ಲಿದೆ. |
![]() | ಸಂತಾನಹೀನ ಪುರುಷರ ‘ಏಝೋಸ್ಪರ್ಮಿಯ’ ಸಮಸ್ಯೆಗೆ ಇದೆ ಪರಿಹಾರಬಂಜೆತನ ಎಂದಾಕ್ಷಣ ಬಹುತೇಕರು ಮಹಿಳೆಯರನ್ನಷ್ಟೇ ದೂಷಿಸುತ್ತಾರೆಯೇ ಹೊರತು ಪುರುಷರಿಗೂ ಬಂಜೆತನ ಕಾಡಬಹುದು ಎಂಬ ಸತ್ಯವನ್ನು ಒಪ್ಪುವುದಿಲ್ಲ. ಶೇಕಡಾ ೧೫ರಷ್ಟು ದಂಪತಿಗಳನ್ನು ಬಂಜೆತನ ಬಾಧಿಸುತ್ತದೆ |
![]() | ಟೀಕೆಯಿಂದ ಮನೋಬಲಕ್ಕೆ ಪೆಟ್ಟು; ಸಮಸ್ಯೆಯಿಂದ ಹೊರಬರುವುದು ಹೇಗೆ?ಟೀಕೆಗಳು (Criticism) ಕೇಳಲು ಅಪ್ಯಾಯಮಾನವಾಗಿರುವುದಿಲ್ಲ. ಬೇರೆಯವರಿಂದ ಟೀಕೆ-ಟಿಪ್ಪಣಿಗಳನ್ನು ಕೇಳಿಸಿಕೊಳ್ಳುವುದೆಂದರೆ ಹಿಂಸೆ, ಸಿಟ್ಟು, ಬೇಸರ, ನಮ್ಮನ್ನು ಇನ್ನೊಬ್ಬರು ಹೊಗಳಲಿ ಎಂದು ಬಯಸುತ್ತೇವೆಯೇ ಹೊರತು ತೆಗಳುವುದು ಕಂಡರೆ ಆಗಿಬರುವುದಿಲ್ಲ. |
![]() | ಸ್ಲೀಪ್ ಅಪ್ನಿಯಾ ಎಂದರೇನು? ಬಪ್ಪಿ ಲಹಿರಿ ನಿಧನಕ್ಕೆ ಕಾರಣವಾದ ರೋಗದ ಲಕ್ಷಣಗಳೇನು, ತಡೆಗಟ್ಟುವಿಕೆ ಹೇಗೆ?ಪ್ರತಿರೋಧಕ ನಿದ್ದೆಯಲ್ಲಿ ಉಸಿರುಕಟ್ಟುವಿಕೆ (OSA), ಸಾಮಾನ್ಯ ಆದರೆ ಗಂಭೀರವಾದ ನಿದ್ದೆ ಸಂಬಂಧಿತ ಉಸಿರಾಟದ ಸಮಸ್ಯೆಯಾಗಿದೆ. ಶಿಶುಗಳು ಮತ್ತು ಚಿಕ್ಕ ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನ ಜನರ ಮೇಲೆ ಇದು ಪರಿಣಾಮ ಬೀರಬಹುದು, ಆದರೆ ಇದು ಹೆಚ್ಚಾಗಿ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕಂಡುಬರುತ್ತದೆ. ಸ್ಥೂಲಕಾಯದಿಂದ ಬಳಲುತ್ತಿರುವವರಲ್ಲಿ ಕಂಡುಬರುತ್ |
![]() | ನಗರವಾಸಿಗಳನ್ನು ಹೆಚ್ಚು ಕಾಡುತ್ತಿರುವ ಸೈಲೆಂಟ್ ಕಿಲ್ಲರ್ ಅನಿಮಿಯಾ ಬಗ್ಗೆ ನಿಮಗೆಷ್ಟು ಗೊತ್ತು?ರಕ್ತ ಹೀನತೆ ಎಂದರೆ ದೇಹದಲ್ಲಿ ಹರಿಯುವ ರಕ್ತದ ಕೊರತೆ. ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಮನುಷ್ಯನ ದೇಹದಲ್ಲಿ ರಕ್ತವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಬಾರದು. ಹಾಗೆಯೇ ರಕ್ತದಲ್ಲಿ ಕಬ್ಬಿಣದ ಕೊರತೆ ಉಂಟಾಗಬಾರದು. |
![]() | ಬೆಂಗಳೂರು ಮೂಲದ ಸಂಸ್ಥೆಯಿಂದ ಕ್ಯಾನ್ಸರ್ ಉಂಟುಮಾಡುವ 114 ರೂಪಾಂತರಗಳ ಸಂಶೋಧನೆ!ಮನುಷ್ಯರ ಬಾಯಿ ಕ್ಯಾನ್ಸರ್ಗೆ ಕಾರಣವಾಗುವ 114 ಆನುವಂಶಿಕ ರೂಪಾಂತರಗಳನ್ನು ಎಚ್ಸಿಜಿ ಸಹಯೋಗದೊಂದಿಗೆ ಬೆಂಗಳೂರು ಮೂಲದ ಸರ್ಕಾರಿ ಸಂಸ್ಥೆಯೊಂದು ಕಂಡುಹಿಡಿದಿದ್ದು, ಇದು ಮಹತ್ವದ ಸಂಶೋಧನೆ ಎಂದು ಹೇಳಿಕೊಂಡಿದೆ. |
![]() | ರಾಜ್ಯದಲ್ಲಿ ಮೊದಲ ಬಾರಿಗೆ ಸ್ತನ ಕ್ಯಾನ್ಸರ್'ಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ' ಚಿಕಿತ್ಸಾ ತಂತ್ರಜ್ಞಾನ!ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ'(ಐಓಆರ್ಟಿ) ಚಿಕಿತ್ಸಾ ತಂತ್ರಜ್ಞಾನ ಪರಿಚಯಿಸಿದೆ. |
![]() | ಸ್ಥೂಲಕಾಯ ಮಹಿಳೆಯರ ಬಂಜೆತನಕ್ಕೆ ಆಶಾಕಿರಣವಾದ ಬೇರಿಯಾಟ್ರಿಕ್ ಸರ್ಜರಿ!ತಾಯ್ತನಕ್ಕೆ ಹಾತೊರೆಯುತ್ತಿದ್ದರೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮಕ್ಕಳಾಗದೇ ಪರಿತಪಿಸುತ್ತಿದ್ದ ಸಾವಿರಾರು ಮಹಿಳೆಯರ ಬಾಳಿನಲ್ಲಿ ಬಸವನಗುಡಿಯ ಗುಣಶೀಲ ಫರ್ಟಿಲಿಟಿ ಸೆಂಟರ್ ಹಲವಾರು ವರ್ಷಗಳಿಂದ ಭರವಸೆಯ ಬೆಳಕಾಗಿದೆ. |
![]() | ಟಿ-ಸೆಲ್ ಶೀಲ್ಡ್: ಶೀತ, ಕೆಮ್ಮು ಬಂದರೆ ಓಮಿಕ್ರಾನ್ ಎಂಬ ಭಯ ಪಡಬೇಡಿ: ಕೋವಿಡ್-19 ವಿರುದ್ಧ ಹೋರಾಡಲು ಅವೇ ನಿಮಗೆ ಆಯುಧವಾಗಬಹುದು!ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಅಟ್ಟಹಾಸ ಮರೆಯುತ್ತಿರುವಂತೆಯೇ ಇಲ್ಲೊಂದು ಅಚ್ಚರಿ ಮತ್ತು ನೆಮ್ಮದಿಯ ಸುದ್ದಿ ಹೊರಬಿದಿದ್ದು, ಸಾಮಾನ್ಯ ಶೀತ ಮತ್ತು ಕೆಮ್ಮು ಸಮಸ್ಯೆಗಳು ಕೋವಿಡ್-19 ವಿರುದ್ಧ ಹೋರಾಡುವ ಬಲ ನೀಡಲಿದೆ ಎಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. |
![]() | ಕೊರೋನಾ ಬರದಂತೆ ತಡೆಯುವುದು ಹೇಗೆ? ಆರೋಗ್ಯ ಸೂತ್ರಗಳು ಮತ್ತು ಸುರಕ್ಷತೆ!ಕೋವಿಡ್ ಒಂದನೇ ಮತ್ತು ಎರಡನೇ ಅಲೆ ಪ್ರತಿಯೊಬ್ಬ ನಾಗರಿಕರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದೆ. ಅದು ಸೋಂಕು ತಗುಲಿ ಆಗಿರಬಹುದು, ಸಾವು-ನೋವು ಆಗಿರಬಹುದು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಮೆಡಿಸಿನ್ ಕೊರತೆಯಾಗಿರಬಹುದು, ಲಾಕ್ ಡೌನ್, ಆರ್ಥಿಕ ಸಂಕಷ್ಟ, ಉದ್ಯೋಗ ಕಳೆದುಕೊಳ್ಳುವಿಕೆ ಹೀಗೆ ನಾನಾ ರೂಪಗಳನ್ನು ಕೋವಿಡ್ ಎರಡೂ ಅಲೆಗಳು ಪ್ರದರ್ಶಿಸಿವೆ. |
![]() | ಕ್ಯಾನ್ಸರ್ ಥೆರಪಿ: ಆರಂಭಿಕ ಹಂತದಲ್ಲೇ ಟ್ಯೂಮರ್ ಪತ್ತೆ ಹಚ್ಚುವ ವಿಧಾನ; ಸಂಶೋಧಕರ ಸಾಧನೆಅರಂಭಿಕ ಹಂತದಲ್ಲಿಯೇ ಟ್ಯೂಮರ್ ಅನ್ನು ಪತ್ತೆ ಹಚ್ಚುವುದು ಸಾಧ್ಯವಾದರೆ ಕ್ಯಾನ್ಸರ್ ರೋಗವನ್ನು ಗುಣಪಡಿಸುವ ಸಾಧ್ಯತೆ ಹೆಚ್ಚುತ್ತದೆ. |
![]() | 'ಓಮಿಕ್ರಾನ್'ಗೆ ಮೊನೊಕ್ಲೋನಲ್ ಅ್ಯಂಟಿಬಾಡಿ ಥೆರಪಿ: ಏನಿದು ಚಿಕಿತ್ಸೆ, ಹೇಗೆ ಪರಿಣಾಮಕಾರಿ? ತಿಳಿದುಕೊಳ್ಳಬೇಕಾದ ಅಂಶಗಳು!ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಕೋರೋನಾ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಮೊನೊಕ್ಲೋನಲ್ ಅ್ಯಂಟಿಬಾಟಿ ಥೆರಪಿ ಪರಿಣಾಮಕಾರಿ ಚಿಕಿತ್ಸೆ ಎಂದು ಹೇಳಲಾಗುತ್ತಿದ್ದು, ಇಷ್ಟಕ್ಕೂ ಏನಿದು ಮೊನೊಕ್ಲೋನಲ್ ಅ್ಯಂಟಿಬಾಟಿ ಥೆರಪಿ..ಏನಿದು ಚಿಕಿತ್ಸೆ, ಹೇಗೆ ಪರಿಣಾಮಕಾರಿ? ನೀವು ತಿಳಿದುಕೊಳ್ಳಲೇ ಬೇಕಾದ ಅಂಶಗಳು ಇಲ್ಲಿವೆ. |
![]() | ಓಮಿಕ್ರಾನ್ ಲಕ್ಷಣಗಳು ಏನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ?ಎಲ್ಲಾ ಕಡೆ ಓಮಿಕ್ರಾನ್ ಹೊಸ ರೂಪಾಂತರಿಯ ದುಗುಡ ಹೆಚ್ಚಾಗುತೊಡಗಿದೆ. ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಭೀತಿ ಆವರಿಸತೊಡಗಿದೆ. |
![]() | ಕಳೆದ ಆರು ತಿಂಗಳಲ್ಲಿ ಶೇ.35ರಿಂದ ಶೇ.40ರಷ್ಟು ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳ ಹೆಚ್ಚಳ: ಕೋವಿಡ್ ಕಾರಣ?ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಕೇವಲ 6 ತಿಂಗಳಲ್ಲಿ ರಾಜ್ಯದಲ್ಲಿ 59 ಸಾವಿರದ 632 ಮಂದಿ ಡಯಾಬಿಟಿಸ್ ಮತ್ತು ಬಿಪಿ ರೋಗಿಗಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ರಾಷ್ಟ್ರೀಯ ಡಯಾಬಿಟಿಸ್ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದ ಅಂಕಿಅಂಶ ಹೇಳುತ್ತದೆ. |
![]() | ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣವೇನು, ತಪ್ಪಿಸಲು ಏನು ಮಾಡಬಹುದು?ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಇಡೀ ಕನ್ನಡ ನಾಡು ಶೋಕಸಾಗರದಲ್ಲಿ ಮುಳುಗಿದೆ. |
![]() | ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿ ಪ್ರಾಸ್ಟೇಟ್ ಗ್ರಂಥಿ ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವ ಗ್ರಂಥಿ. ಈ ಗ್ರಂಥಿ ಗಾತ್ರದಲ್ಲಿ ಒಂದು ವಾಲ್ನ ಟ್ನಥಷ್ಟು ಇರುತ್ತದೆ. ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಪ್ರಾಸ್ಟೇಟ್ ಗ್ರಂಥಿಯ ಮುಖ್ಯ ಕೆಲಸ. |
![]() | ಮನೋರೋಗಗಳಿಗೆ ಮದ್ದು (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್ ಮಾನಸಿಕ ಕಾಯಿಲೆಗಳು ಬರಲು ಮಿದುಳಿನ ನರಕೋಶಗಳಲ್ಲಿರುವ ರಾಸಾಯನಿಕ ಕಣಗಳಾದ ನರವಾಹಕಗಳ ಏರುಪೇರೇ ಕಾರಣ ಎಂದು ಅಧ್ಯಯನಗಳಿಂದ ತಿಳಿದುಬಂದ ಮೇಲೆ, ಏರುಪೇರನ್ನು ಸರಿಪಡಿಸುವ ಚಿಕಿತ್ಸಾವಿಧಾನಗಳು, ಔಷಧಿಗಳೂ ಆವಿಷ್ಕಾರಗೊಂಡದ್ದು ಇತಿಹಾಸ. |
![]() | ವೈದ್ಯಕೀಯ ಕ್ಷೇತ್ರದ ಅದ್ಭುತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿ ಮೂತ್ರಪಿಂಡ ಕಸಿ ಆಪರೇಷನ್ ಸಕ್ಸಸ್!ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಅದ್ಭುತ ಸಂಭವಿಸಿದೆ. ಅಂಗಾಂಗಳ ಕಸಿಯಲ್ಲಿ ಹೊಸ ಅಧ್ಯಾಯಕ್ಕೆ ಹೆಜ್ಜೆ ಇರಿಸಲಾಗಿದೆ. |
![]() | ವರ್ಕ್ ಫ್ರಮ್ ಹೋಮ್ ಎನ್ನುವ ಸ್ಲೋ ಪಾಯ್ಸನ್: ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳ ಹೆಚ್ಚಳಮನೆಯೇ ಮೊದಲ ಪಾಠಶಾಲೆ ಎನ್ನುವ ಮಾತೊಂದಿದೆ. ಮನೆ, ಪಾಠಶಾಲೆಯಾಗಿಯೇ ಉಳಿದಿದ್ದರೆ ಚೆನ್ನ. ಮನೆ ದೀರ್ಘ ಕಾಲ ಕಚೇರಿಯಾಗಿ ಮಾರ್ಪಾಡಾದರೆ ಆಪತ್ತು ಎನ್ನುವುದನ್ನು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಕಲಿಸಿಕೊಡುತ್ತಿದೆ. |
![]() | ಕಾಸ್ಮೆಟಿಕ್ ಗೈನಕಾಲಜಿ ಎನ್ನುವ ಗರ್ಭಿಣಿಯರ ಸೌಂದರ್ಯ ಶಾಸ್ತ್ರಇದುವರೆಗೂ ಒಂದು ಅಲಿಖಿತ ನಂಬಿಕೆ ಇತ್ತು. ಗರ್ಭಿಣಿಯಾದರೆ ದೇಹ ದಪ್ಪಗಾಗಿಬಿಡುತ್ತದೆ, ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಮೇಕಪ್ ಮೇಲಿನ ವ್ಯಾಮೋಹ ಹೋಗುತ್ತದೆ ಇವೇ ಇತ್ಯಾದಿ. ಆದರೆ ಅದನ್ನು ಸುಳ್ಳಾಗಿಸುವ ಸುದ್ದಿ ಇಲ್ಲಿದೆ. ಗರ್ಭಿಣಿಯರ ಆರೈಕೆ ಮತ್ತು ಪ್ರಸವ ನಂತರ ಸೌಂದರ್ಯ ಹಿಂಪಡೆಯಲು ವೈದ್ಯಕೀಯ ನೆರವು ಪಡೆದುಕೊಳ್ಳಬಹುದು. |
![]() | ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳಕರ್ನಾಟಕದ ಗ್ರಾಮೀಣ ಭಾಗದ ಮಕ್ಕಳು, ಪ್ರಮುಖವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದ ಮಕ್ಕಳು ಕೋವಿಡ್-19 ಕಾಲದಿಂದ ಪೌಷ್ಟಿಕಾಂಶದ ಕೊರತೆಯನ್ನು ಎದುರಿಸುತ್ತಿದ್ದು ಬಾಲ್ಯದ ಅಂಧತ್ವ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. |
![]() | ಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳುಸೆಕ್ಸ್, ಅಬಾರ್ಷನ್ ಮತ್ತು ಗರ್ಭ ನಿರೋಧ, ಈ ಮೂರು ವಿಷಯಗಳು ಇಂದಿಗೂ ವಿವಾದಾತ್ಮಕ. ಗರ್ಭ ನಿರೋಧಕಗಳು ಗರ್ಭಧಾರಣೆಯನ್ನು ತಡೆಯಲು ಬಳಸಲ್ಪಡುತ್ತವೆ ಎನ್ನುವುದು ನಿಜ. ಆದರೆ ಅವುಗಳ ಬಳಕೆ ಅದೊಂದೇ ಉದ್ದೇಶಕ್ಕೆ ಸೀಮಿತವಲ್ಲ. |
