Advertisement

IS Donald Trump gearing up for Currency war?: here is all you need to know

ಹಣಕ್ಲಾಸು-95 - ರಂಗಸ್ವಾಮಿ ಮೂಕನಹಳ್ಳಿ

ಕರೆನ್ಸಿ ವಾರ್ ಗೆ ಸಿದ್ಧವಾಗುತ್ತಿದೆಯೇ ಅಮೆರಿಕಾ ?  Jul 18, 2019

ಸಾಕು ಈ ಗ್ಲೋಬಲೈಸೇಷನ್ ಎಂದು ದಿಟ್ಟ ನಿಲುವು ತಳೆದು ಅದನ್ನ ಜನರಿಗೆ ಮನದಟ್ಟು ಮಾಡಿ ಗೆದ್ದು ಬಂದವರು...

Hanaclassu: Factors behind the biggest Sensex fall in decade

ಹಣಕ್ಲಾಸು- 94 - ರಂಗಸ್ವಾಮಿ ಮೂಕನಹಳ್ಳಿ

ಸ್ಥಿರವಾಗಿದ್ದ ಷೇರು ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಕಾರಣಗಳೇನು?  Jul 11, 2019

ಕಳೆದ ಒಂದು ವಾರದಿಂದ ಭಾರತೀಯ ಷೇರು ಮಾರುಕಟ್ಟೆ ಸತತ ಕುಸಿತ ಕಂಡಿದೆ. 9 ನೇ ಜುಲೈ 2016 ನಿಫ್ಟಿಯಲ್ಲಿನ ಕುಸಿತ 2016 ರ ನಂತರ ಒಂದೇ ದಿನದಲ್ಲಿ ಕಂಡ ಮಹಾ ಕುಸಿತ ಎನ್ನುವ...

Hanaclassu: Not just in India, Ashada, The  inauspicious month, Slowest Time of Year for the business exists in other countries too

ಹಣಕ್ಲಾಸು-93 - ರಂಗಸ್ವಾಮಿ ಮೂಕನಹಳ್ಳಿ

ಆಷಾಢಕ್ಕೂ ಆರ್ಥಿಕತೆಗೂ ಉಂಟೆ ನಂಟು?  Jul 04, 2019

ಅಯ್ಯೋ ಬಿಡ್ರಿ ನಾವು ಭಾರತೀಯರು ಹೀಗೆ ಎಂದು ಸಿನಿಕರಾಗುವುದು ಬೇಕಿಲ್ಲ. ಜಗತ್ತಿನಲ್ಲಿ ನಾವೊಬ್ಬರೇ ಹೀಗೆ ಎಂದು ನಮ್ಮನ್ನು ನಾವು ಹಳಿದುಕೊಳ್ಳುವುದು...

Hanaclassu: Tips to protect yourself from the rising economic fraudsters

ಹಣಕ್ಲಾಸು-92 - ರಂಗಸ್ವಾಮಿ ಮೂಕನಹಳ್ಳಿ

ವಿನಿವಿಂಕ್, ವಿಕ್ರಂ ಇನ್ವೆಸ್ಟ್ಮೆಂಟ್, ಈಗ ಐಎಂಎ ಹಗರಣ! ನಾವು ಕಲಿಯುವುದ್ಯಾವಾಗಣ್ಣ?  Jun 27, 2019

ಇಂದು ಹೇಳ ಹೊರಟಿರುವ ವಿಷಯದಲ್ಲಿ ಎರಡು ವಿಷಯಗಳಿವೆ. ಮೊದಲಿಗೆ ಹೇಗೆ ವ್ಯವಸ್ಥಿತವಾಗಿ ಇಂತವರು ಮೋಸದ ಬಲೆಯನ್ನ ಹೆಣೆಯುತ್ತಾರೆ, ಮತ್ತು ಎರಡನೆಯದಾಗಿ ಜನ ಹೇಗೆ ಬಹಳ ಖುಷಿಯಿಂದ...

ESI BENEFITS

ಹಣಕ್ಲಾಸು- 91 - ರಂಗಸ್ವಾಮಿ ಮೂಕನಹಳ್ಳಿ

ಮೋದಿಗೆ ಗೊತ್ತು ಜನರ ನಾಡಿ ಮಿಡಿತ, ಎರಡು ದಶಕದ ನಂತರ ಇ ಎಸ್ ಐ ಗೆ ಕಟ್ಟುವ ಹಣದಲ್ಲಿ ಕಡಿತ!  Jun 19, 2019

ESI ಎನ್ನುವುದು ಒಂದು ದೊಡ್ಡ ಮೋಸದ ಜಾಲ . ಕೋಟ್ಯಂತರ ಜನ ಕಾರ್ಮಿಕರು ಕಡ್ಡಾಯವಾಗಿ ಕಟ್ಟಲೇಬೇಕಾದ ಹಣವಿದು . ಯಾವುದೇ ಉದ್ದಿಮೆಯ ಮಾಲೀಕನಿರಲಿ ಸಾವಿರ ರೂಪಾಯಿವರೆಗೆ ಖರ್ಚು ಖಂಡಿತಾ ಬರುತ್ತಿತ್ತು...

Hanaclassu: An Economic Perspective on Protection of Environment and climate change

ಹಣಕ್ಲಾಸು-90 - ರಂಗಸ್ವಾಮಿ ಮೂಕನಹಳ್ಳಿ

ವಾತಾವರಣ ಬದಲಾವಣೆ ಕೂಡ ವ್ಯಾಪಾರ! ಹೀಗಾದರೆ ನಮ್ಮ ಧರೆಯನ್ನ ಉಳಿಸುವರ್ಯಾರ?  Jun 13, 2019

ಹದಗೆಡುತ್ತಿರುವ ವಾತಾವರಣವನ್ನ ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ 12 ಸೊನ್ನೆ...

Hanaclassu: how to attract investment for startups

- ರಂಗಸ್ವಾಮಿ ಮೂಕನಹಳ್ಳಿ

ಸ್ಟಾರ್ಟ್ ಅಪ್ ಗೆ ಬೇಕಾದ ಬಂಡವಾಳ ನೀಡುವರಾರು?  Jun 06, 2019

ನವೋದ್ಧಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನ ಪೂರ್ಣ ಅಲ್ಲಗಳೆಯಲು...

Modi-2.0 government

- ರಂಗಸ್ವಾಮಿ ಮೂಕನಹಳ್ಳಿ

ಮೋದಿ 2.೦ ಸರಕಾರದ ಮುಂದಿನ ನೂರು ದಿನದ ನೀಲನಕ್ಷೆಯಲ್ಲೇನಿರಬಹದು?  May 30, 2019

2014ರಲ್ಲಿ ಸಿಕ್ಕ ಬಹುಮತವನ್ನ ಸರಿಯಾಗಿ ಬಳಕೆ ಮಾಡಿಕೊಂಡು, ಕೇಂದ್ರ ಸರಕಾರ ರಚಿಸಿ ಉತ್ತಮ ಆಡಳಿತ ನೀಡಿದ್ದು ವರವಾಗಿ ಪರಿಣಮಿಸಿ ಪ್ರಧಾನಿ ನರೇಂದ್ರ ಮೋದಿಗೆ 2019 ರಲ್ಲಿ ಕೂಡ ಅದ್ವಿತೀಯ...

Hanaclassu: How election results affect Indian stock market

ಹಣಕ್ಲಾಸು- 87 - ರಂಗಸ್ವಾಮಿ ಮೂಕನಹಳ್ಳಿ

ಸ್ಥಿರ ಸರಕಾರ ಷೇರು ಮಾರುಕಟ್ಟೆ ಬೆಳೆಯಲು ನೀಡುವುದು ಸಹಕಾರ!  May 23, 2019

ಈ ಮಾರುಕಟ್ಟೆ ಸಂಪೂರ್ಣವಾಗಿ ಹೂಡಿಕೆದಾರನ ಮನಸ್ಥಿತಿಯನ್ನ ಅವಲಂಬಿಸಿದೆ. ಹೂಡಿಕೆದಾರನ ಮನಸ್ಸು ಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತೆ...

Hanaclassu: How to deal with money crisis: here is all you need to know

- ರಂಗಸ್ವಾಮಿ ಮೂಕನಹಳ್ಳಿ

'ಹಣದ ಕೊರತೆ ' ಎನ್ನುವ ರೋಗಕ್ಕೆ ಇಲ್ಲಿದೆ ಸರಳ 'ಮದ್ದು'!  May 16, 2019

ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವನಿಂದ ಲಕ್ಷಾಂತರ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದು ಅದೇ...

All you kneed to know about the Ins And Outs Of Georgia

ಹಣಕ್ಲಾಸು-85 - ರಂಗಸ್ವಾಮಿ ಮೂಕನಹಳ್ಳಿ

ಕ್ಯಾಸಿನೊ ಬಲೆಯಲ್ಲಿ ಜರ್ಜರಿತ ಜಾರ್ಜಿಯಾ!.  May 09, 2019

ಜನ ಸಾಕಷ್ಟು ನೆಮ್ಮದಿಯಿಂದ ಬದುಕುತ್ತಿದ್ದರು. ಜನರ ನೆಮ್ಮದಿಯನ್ನ ಎಂದೂ ಗಣನೆಗೆ ತೆಗೆದುಕೊಳ್ಳದ ಒಂದಷ್ಟು ಶಕ್ತಿ ಕೇಂದ್ರಗಳು ಜಾಗತಿಕವಾಗಿ ಪ್ರಬಲ ಶಕ್ತಿಯಾಗಲು ಹೊಡೆದಾಟ ನಡೆಸುತ್ತಲೆ...

Hanaclassu: Technology companies that are ready to rule the world

ಹಣಕ್ಲಾಸು-84 - ರಂಗಸ್ವಾಮಿ ಮೂಕನಹಳ್ಳಿ

ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು!  May 02, 2019

ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ...

Modi

ಹಣಕ್ಲಾಸು-83 - ರಂಗಸ್ವಾಮಿ ಮೂಕನಹಳ್ಳಿ

ಚುನಾವಣೆ ಫಲಿತಾಂಶ ಮೋದಿಯವರ ಪರವಾಗಿದ್ದರೆ ಮುಂದೈದು ವರ್ಷ ಹೇಗಿರಬಹದು?  Apr 25, 2019

ಇದು ಚುನಾವಣೆಯ ಸಮಯ. ಯಾವುದೇ ದೊಡ್ಡ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ವಿಷಯದಲ್ಲಿ ಈ ಮಾತು ಇನ್ನು ಹೆಚ್ಚು ಒಪ್ಪುತ್ತದೆ. ಎಲ್ಲರ ಕಣ್ಣು ಮೇ 23 ರ...

What a common man can do during global economic uncertainties: explained

ಹಣಕ್ಲಾಸು-82 - ರಂಗಸ್ವಾಮಿ ಮೂಕನಹಳ್ಳಿ

ಡೋಲಾಯಮಾನ ಸ್ಥಿತಿಯಲ್ಲಿ ವಿತ್ತ ಜಗತ್ತು! ಹೀಗಿದ್ದಾಗ ನಾವೇನು ಮಾಡಬೇಕು?  Apr 11, 2019

ಜಗತ್ತನ್ನ ಒಂದು ದೊಡ್ಡ ರೈಲು ಎಂದುಕೊಂಡರೆ, ದೇಶಗಳು ಆ ರೈಲಿನ ಬೋಗಿಗಳು!. ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ಭಾರತವನ್ನ ಇಷ್ಟು ದೊಡ್ಡ ರೈಲನ್ನ ನೆಡೆಸುವ...

Advertisement
Advertisement
Advertisement
Advertisement