ಸಿನಿಮೋತ್ಸವ: ಮಂಗಳವಾರ ಏನು ನೋಡಬಹುದು?

ಏಳನೇ ಬೆಂಗಳೂರು ಅಂತರಾಷ್ಟ್ರೀಯ...
ಸನ್ ಆಫ್ ಟ್ರೋಕೋ ಸಿನೆಮಾದ ಸ್ಟಿಲ್
ಸನ್ ಆಫ್ ಟ್ರೋಕೋ ಸಿನೆಮಾದ ಸ್ಟಿಲ್

ಬೆಂಗಳೂರು: ಏಳನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆ ಬಿಳಲು ಇನ್ನು ಮೂರು ದಿನ ಬಾಕಿಯಿದೆಯಷ್ಟೆ. ಆದರೆ ನೋಡಲು ಸಿನಿಮಾಗಳೇನೋ ಸಾಕಷ್ಟಿವೆ. ಕೆಲವು ಸಿನೆಮಾಗಳು ಮತ್ತೊಮ್ಮೆ ಪ್ರದರ್ಶನಗೊಳ್ಳುತ್ತಿವೆ. ಯಾವುದನ್ನಾದರೂ ನೋಡಬೇಕೆಂದುಕೊಂಡು ನೋಡಲಾಗದೆ ಬಿಟ್ಟಿದ್ದರೆ ಅಂತಹುವುಗಳನ್ನು ನೋಡಲು ಮತ್ತೆ ಪಟ್ಟಿ ಮಾಡಿಕೊಳ್ಳಿ. ಎಂದಿನಂತೆ ಮಂಗಳವಾರ ಸಿನೆಮಾ ನೋಡಲು ಇಲ್ಲಿವೆ ಸಲಹೆಗಳು.

೧. ಮಿ ಕಪ್ಲಾನ್/ ನಿ: ಆಲ್ವಾರೊ ಬ್ರೆಕ್ನರ್/ ಉರಗ್ವೆ/ ೯೫ ನಿಮಿಷ/ ಫನ್ ಸಿನೆಮಾಸ್ ಸ್ಕ್ರೀನ್ ೩/ ಬೆಳಗ್ಗೆ ೧೦:೩೦ಕ್ಕೆ

೨. ೨೮/ ನಿ: ಪ್ರಸನ್ನ ಜಯಕೋಡಿ/ ಶ್ರೀಲಂಕ/ ೯೮ ನಿಮಿಷ/ ಲಿಡೋ ಸ್ಕ್ರೀನ್ ೪/ ಮಧ್ಯಾಹ್ನ ೧:೦೦ಕ್ಕೆ

೩. ಕಸ್ತೂರಿ ನಿವಾಸ/ ನಿ: ದೊರೈ ಭಗವಾನ್/ ೧೫೨ ನಿಮಿಷ / ಭಾರತ/ ಲಿಡೋ ಸ್ಕ್ರೀನ್ ೧/ ಮಧ್ಯಾಹ್ನ ೩:೦೦ ಕ್ಕೆ

೪. ಹರಿವು/ ನಿ: ಮಂಜುನಾಥ್ ಎಸ್ ಮನ್ಸೋರೆ/ ೧೧೨ ನಿಮಿಷ/ ಭಾರತ/ ಲಿಡೋ ಸ್ಕ್ರೀನ್ ೧/ ಸಂಜೆ ೬: ಕ್ಕೆ

೫. ಸನ್ ಆಫ್ ಟ್ರೋಕೋ/ ನಿ: ಅಲನ್ ಫಿಷರ್/ ೯೨ ನಿಮಿಷ/ ಚಿಲಿ/ ಸ್ಕ್ರೀನ್ ೨/ ರಾತ್ರಿ ೮:೪೫ಕ್ಕೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com