ನಮ್ಮ ಬಂಗಾರದ ಮನುಷ್ಯ ಸಿದ್ಧಲಿಂಗಯ್ಯ ನಿರ್ದೇಶಕನಾಗಲು ಮೂಲ ಕಾರಣಕರ್ತರು...
'ರಾಧಾರಮಣ'ದಿಂದ 'ಯಮಕಿಂಕರ'ದವರೆಗೂ ಆರು ದಶಕಗಳ 500ರ ಹೆಜ್ಜೆಗಳು
ದಲ್ಲಾಳಿ, ಕಳ್ಳ, ಕುತಂತ್ರಿ, ಮನೆಮುರುಕ, ಕೋಳಿ ಕಳ್ಳ, ಕಾಮುಕ, ದುಷ್ಟ, ಸ್ವಾರ್ಥಿ, ಖಳನಾಯಕ, ಸಜ್ಜನ, ಪೋಷಕ ನಟ, ಹಾಸ್ಯಗಾರ, ಮನೆ ಹಿರಿಯ, ತುಂಟ ತಾತ...
ಆದರೂ ಇವರ ಪಾಲಿಗೆ ಇಡೀ ಜಗತ್ತೇ ಕಿವುಡು. ಆದರೆ...
ಇಂಥಾ ನೂರಾರು ತಿರುವುಗಳನ್ನು ತನ್ನ ಬದುಕಿನ ಬುಟ್ಟಿಯಲ್ಲಿ ಅಡಗಿಸಿಕೊಂಡಿರುವ ಬಾಲಣ್ಣನವರ ಸಿನಿಪಯಣದ ಜೊತೆಗೆ ಜೀವನದ ಅಚ್ಚರಿಗಳು ಇಲ್ಲಿವೆ. ಓದಿ, ಅರಸೀಕೆರೆ. ಬೀದಿ ಬಾಲಕ ಬಾನೆತ್ತರಕ್ಕೆ ಬೆಳೆದ ಕಥೆಯನ್ನು.