ಕೇಂದ್ರ ಬಜೆಟ್ 2015: ಯಾವುದು ದುಬಾರಿ, ಯಾವುದು ಅಗ್ಗ

ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ಅವರು ಇಂದು ಬಜೆಟ್ ಮಾಡಿಸಿದ್ದು, ಯಾವ ವಸ್ತುಗಳು ಅಗ್ಗವಾಗಿವೆ ಅಥವಾ ಯಾವ ವಸ್ತುಗಳು ದುಬಾರಿಯಾಗಿವೆ ಎನ್ನುವ ಸಂಪೂರ್ಣ ಮಾಹಿತಿ.
ಸಿಗರೇಟು, ಪಾನ್ ಮಸಾಲಾ
ಸಿಗರೇಟು, ಪಾನ್ ಮಸಾಲಾ

ನವದೆಹಲಿ: ಕೇಂದ್ರ ವಿತ್ತಖಾತೆ ಸಚಿವ ಅರುಣ್ ಜೇಟ್ಲಿ ಅವರು ಇಂದು ಬಜೆಟ್ ಮಾಡಿಸಿದ್ದು, ಯಾವ ವಸ್ತುಗಳು ಅಗ್ಗವಾಗಿವೆ ಅಥವಾ ಯಾವ ವಸ್ತುಗಳು ದುಬಾರಿಯಾಗಿವೆ ಎನ್ನುವ ಸಂಪೂರ್ಣ ಮಾಹಿತಿ.

ದುಬಾರಿ ವಸ್ತುಗಳು
* ಸಿಗರೇಟು
* ತಂಬಾಕು
* ಪಾನ್ ಮಸಾಲಾ
* ಹೊಟೇಲ್ ಆಹಾರ
* ಕಂಪ್ಯೂಟರ್, ಲ್ಯಾಪ್ ಟಾಪ್
* ಶಿಕ್ಷಣ ಶುಲ್ಕ
* ಸಿನಿಮಾ
* ಹೊಟೇಲ್ ವಾಸ್ತವ್ಯ
* ಮೊಬೈಲ್ ಫೋನ್
* ರೆಫ್ರಿಜರೇಟರ್
* ಆನ್ ಲೈನ್ ಬುಕ್ಕಿಂಗ್
* ಜಿಮ್ ಮತ್ತು ಕ್ಲಬ್ ಮೆಂಬರ್ ಶಿಪ್
* ಫೋನ್ ಬಿಲ್
* ಮನೆ ಖರೀದಿ
* ಕೇಬಲ್ ಟಿವಿ
* ಸಲೂನ್
* ವೈ-ಫೈ

ಅಗ್ಗದ ವಸ್ತುಗಳು
* 1000 ರು. ಮೇಲ್ಪಟ್ಟ ಚರ್ಮದ ಪಾದರಕ್ಷೆಗಳು
* ಹಣ್ಣು, ತರಕಾರಿಗೆ ಸೇವಾ ತೆರಿಗೆ ಇಲ್ಲ
* ತಂಪು ಪಾನೀಯ
* ಎಲ್ ಸಿಡಿ ಎಲ್ಇಡಿ ಟಿವಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com