ಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ...
ವಿತ್ತ ಸಚಿವ ಅರುಣ್ ಜೇಟ್ಲಿ
Updated on:
Copied
ಸರ್ಕಾರವು ಹೂಡಿಕೆಗೆ ಉತ್ತೇಜನ ನೀಡುತ್ತಿರುವ ಕಾರಣ ಭಾರತದ ಆರ್ಥಿಕತೆಯು ಈಗ `ಹಾರಾಡಲು' ಸಿದ್ಧವಾಗಿದೆ ಎಂದಿರುವ ಸಚಿವ ಜೇಟ್ಲಿ ಸರ್ಕಾರದ ಮುಂದಿರುವ 5 ಸವಾಲುಗಳನ್ನು ದೇಶದ ಮುಂದಿಟ್ಟಿದ್ದಾರೆ. ಅವೆಂದರೆ,
ಕೃಷಿ ಆದಾಯವು ಒತ್ತಡದಲ್ಲಿರುವುದು
ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಿಸುವುದು
ಉತ್ಪಾದನೆ ಪ್ರಮಾಣವು ಜಿಡಿಪಿಯ ಶೇ.18ರಿಂದ ಶೇ.17ಕ್ಕಿಳಿದಿದೆ. ಉತ್ಪನ್ನಗಳ ರಫ್ತು ನಿಂತ ನೀರಾಗಿದೆ.
ಸಾರ್ವಜನಿಕ ಹೂಡಿಕೆಯ ಬೇಡಿಕೆ ಹೆಚ್ಚುತ್ತಿದ್ದರೂ, ವಿತ್ತೀಯ ಶಿಸ್ತು ಅಳವಡಿಸಬೇಕಾದ ಅವಶ್ಯಕತೆಯಿದೆ.