ವೈಯಕ್ತಿಕ ಮಾಹಿತಿ ನೀಡದಿರಿ: ಆದಾಯ ತೆರಿಗೆ ಇಲಾಖೆ

ವೈಯಕ್ತಿಕ ಹಣಕಾಸು, ವಾಣಿಜ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಮೊಬೈಲ್ ಅಥವಾ ಇಮೇಲ್ ಮೂಲಕ ನೀಡಬಾರದೆಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವೈಯಕ್ತಿಕ ಹಣಕಾಸು, ವಾಣಿಜ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಮೊಬೈಲ್ ಅಥವಾ ಇಮೇಲ್ ಮೂಲಕ ನೀಡಬಾರದೆಂದು ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಸೂಚನೆ ನೀಡಿದೆ. 
ಒಂದು ವೇಳೆ ಮಾಹಿತಿ ನೀಡಿ ಸಮಸ್ಯೆ ಎದುರಿಸುತ್ತಿದ್ದಂತೆ ದೂರು ನೀಡುವಂತೆಯೂ ಇಲಾಖೆ ತಿಳಿಸಿದೆ. ಐಟಿ ರಿಟನ್ರ್ಸ್ ಸಲ್ಲಿಸುವ ಅವಧಿ ಮುಗಿಯುತ್ತಿದ್ದು ಹ್ಯಾಕರ್‍ಗಳು ಮತ್ತು ವಂಚಕರಿಗೆ ಮೋಸ ಮಾಡಲು ಇದು ಸಮಯವಾಗಿದೆ. 
ಹೀಗಾಗಿ ಆದಾಯ ತೆರಿಗೆ ಇಲಾಖೆ ಈ ಸಲಹೆ ನೀಡಿದೆ. ತೆರಿಗೆದಾರರು ಯಾವುದೇ ಇಮೇಲ್ ಅಥವಾ ಕರೆಗಳಿಗೆ ಪ್ರತಿಕ್ರಿಯೆ ನೀಡಬಾರದು. ಆದಾಯ ತೆರಿಗೆ ಇಲಾಖೆ ನೀಡಿರುವ ಯಾವುದೇ ಪಾಸ್‍ವಡ್ರ್ ಗಳನ್ನು ನೀಡಬಾರದು ಎಂದು ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com