ಚಿನ್ನದ ಆಮದು ಸಾವಿರ ಟನ್ ದಾಟುವ ನಿರೀಕ್ಷೆ

ಪ್ರಸಕ್ತ ವರ್ಷದಲ್ಲಿ ಚಿನ್ನದ ಆಮದು ಸಾವಿರ ಟನ್ ದಾಟುವ ನಿರೀಕ್ಷೆಗಳಿದ್ದು ಇದು ಸಾರ್ವಕಾಲಿಕ ದಾಖಲೆಯಾಗಲಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಚಿನ್ನದ ಆಮದು ಸಾವಿರ ಟನ್ ದಾಟುವ ನಿರೀಕ್ಷೆಗಳಿದ್ದು ಇದು ಸಾರ್ವಕಾಲಿಕ ದಾಖಲೆಯಾಗಲಿದೆ ಎಂದು ಅಖಿಲ್ ಭಾರತ ವಜ್ರ ಮತ್ತು ಆಭರಣ ವಹಿವಾಟು ಒಕ್ಕೂಟ ಹೇಳಿದೆ. 

ಕಳೆದ ವರ್ಷ ಭಾರತ 900 ಟನ್ ಚಿನ್ನ ಆಮದು ಮಾಡಿಕೊಂಡಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದ್ದರಿಂದ ಭಾರತ ಅತಿ ಹೆಚ್ಚು ಆಮದು ಮಾಡಿಕೊಂಡಿದೆ. 
ಇದೇ ಮೊದಲ್ ಬಾರಿಗೆ ಈ ಆಮದು ಪ್ರಮಾಣ ಸಾವಿರ ಟನ್ ದಾಟಲಿದೆ ಎಂದು ಒಕ್ಕೂಟದ ನಿರ್ದೇಶಕ ಬಚ್‍ರಾಜ್ ಬಮಲ್ ವಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com