ಸಂಸ್ಥೆ ಹೇಳಿಕೆ ಪ್ರಕಾರ ನವೆಂಬರ್ ತಿಂಗಳಲ್ಲಿ ದೇಶಿ ಮಾರುಕಟ್ಟೆಯ ಮಾರಾಟ 40,016 ಯುನಿಟ್ ಗಳಷ್ಟಿದ್ದು, 2015 ರಲ್ಲಿದ್ದ 43,651 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ.8.32 ರಷ್ಟು ಕುಸಿತ ಕಂಡಿದೆ. ಆದರೆ ರಫ್ತು ಪ್ರಮಾಣದಲ್ಲಿ ಶೇ.21.90 ರಷ್ಟು ಏರಿಕೆಯಾಗಿದ್ದು, 17,077 ಯುನಿಟ್ ಗಳಷ್ಟು ಕಾರುಗಳು ಮಾರಾಟವಾಗಿದೆ.