ನೋಟು ರದ್ದು ಪರಿಣಾಮ: ಎಸ್ ಬಿಐ ಹಾದಿ ತುಳಿದ ಪಂಜಾಬ್ ನ್ಯಾಶನಲ್, ಯೂನಿಯನ್ ಬ್ಯಾಂಕುಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುತ್ತಿದ್ದಂತೆ ಪಂಜಾಬ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುತ್ತಿದ್ದಂತೆ ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಅದನ್ನೇ ಅನುಸರಿಸಿವೆ.
ಪಂಜಾಬ್ ನ್ಯಾಶನಲ್ ಬ್ಯಾಂಕ್ 0.7ರಷ್ಟು ತಗ್ಗಿಸಿ ಶೇಕಡಾ 9.15ರಿಂದ ಶೇಕಡಾ 8.45ಕ್ಕೆ ತಗ್ಗಿಸಿದೆ.ಸಾಲದ ಮೇಲಿನ ಬಡ್ಡಿದರ 3 ವರ್ಷಕ್ಕೆ ಶೇಕಡಾ 8.60, 5 ವರ್ಷಕ್ಕೆ ಶೇಕಡಾ 8.75ರಷ್ಟಾಗಿದೆ.
ಯೂನಿಯನ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು 0.65ರಷ್ಟು ತಗ್ಗಿಸಿ ಶೇಕಡಾ 8.65ರಷ್ಟು ತಲುಪಿದೆ. ಪರಿಷ್ಕೃತ ಒಂದು ವರ್ಷದ ಎಂಸಿಎಲ್ ಆರ್ ಶೇಕಡಾ 8.65ರಷ್ಟಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com