ಫ್ಲಿಫ್ ಕಾರ್ಟ್-ಮಹೀಂದ್ರ ಒಪ್ಪಂದ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ ಕೆಯುವಿ100 ಕಾರನ್ನು ಆನ್‍ಲೈನ್‍ನಲ್ಲಿ ಮಾರಾಟ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ ಕೆಯುವಿ100 ಕಾರನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಲು ಇ-ಕಾಮರ್ಸ್ ಕಂಪನಿ ಫ್ಲಿಫ್ ಕಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. 
ಈ ಕಾಂಪ್ಯಾಕ್ಟ್ ಎಸ್‍ಯುವಿಗೆ ಬುಕಿಂಗ್ ಜನವರಿ 18ರ ಮಧ್ಯರಾತ್ರಿಯಿಂದ ಆರಂಭವಾಗಲಿದೆ. ವಾಹನ ವಲಯದಲ್ಲಿ ಇಂತಹ ಮೊದಲ ಒಪ್ಪಂದವಾಗಿದೆ. 
ಇದರೊಂದಿಗೆ ಮಹೀಂದ್ರ ಕಂಪನಿ ತನ್ನ ಗ್ರಾಹಕರನ್ನು ತಲುಪಲು ಫ್ಲಿಫ್ ಕಾರ್ಟ್ ನ ವಿಶಾಲ ಜಾಲವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಫ್ಲಿಫ್ ಕಾರ್ಟ್ ಕಂಪನಿ ವಾಣಿಜ್ಯ ವಿಭಾಗದ ಉಪಾಧ್ಯಕ್ಷ ಅನಿಲ್ ಗೊಟೇತಿ ಹೇಳಿದ್ದಾರೆ. ಫ್ಲಿಫ್ ಕಾರ್ಟ್ ಕಳೆದ ತಿಂಗಳಷ್ಟೆ ಆಟೋಮೊಬೈಲ್ ವರ್ಗವನ್ನು ಆರಂಭಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com