ಪೀಕ್ ಸಮಯದಲ್ಲಿ ವಿಮಾನಗಳ ನಿಲುಗಡೆಗೆ ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ಪ್ರಸ್ತಾವನೆ ಜಾರಿಗೆ ಬಂದರೆ ವಿಮಾನಯಾನ ಸಂಸ್ಥೆಗಳು ಆ ಶುಲ್ಕವನ್ನು ನೇರವಾಗಿ ಪ್ರಯಾಣಿಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಇದರಿಂದ ಒಳಬರುವ ಮತ್ತು ಹೊರಹೋಗುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಶುಲ್ಕದ ಹೊರೆ ಹೊರಬೇಕಿದೆ.