4 ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಗೆ 7,718 ಕೋಟಿ ನಷ್ಟ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ 4 ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಮಾರ್ಚ್ ನಲ್ಲಿ ಮುಕ್ತಾಯಗೊಂಡ Q4 ನಲ್ಲಿ 7,718 ಕೋಟಿ ರೂಪಾಯಿ ನಷ್ಟ ಎದುರಿಸಿದೆ.
ಎಸ್ ಬಿಐ
ಎಸ್ ಬಿಐ
ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ  4 ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಮಾರ್ಚ್ ನಲ್ಲಿ ಮುಕ್ತಾಯಗೊಂಡ Q4 ನಲ್ಲಿ 7,718 ಕೋಟಿ ರೂಪಾಯಿ ನಷ್ಟ ಎದುರಿಸಿದೆ. 
ಸಾಲ ಮರುಪಾವತಿಯ ವಿಷಯದಲ್ಲಿ ಎಸ್ ಬಿಐ ಗೆ ಹೊಡೆತ ಬಿದ್ದಿದ್ದು ಎನ್ ಪಿಎ ಹೆಚ್ಚಿರುವುದರಿಂದ 4 ನೇ ತ್ರೈಮಾಸಿಕದಲ್ಲಿ 7,718 ಕೋಟಿ ರೂ ನಷ್ಟವಾಗಿದೆ. 2016-17 ರ 4 ನೇ ತ್ರೈಮಾಸಿಕದಲ್ಲಿ ಬ್ಯಾಂಕ್ ಗೆ 2,814.82 ಕೋಟಿ ರೂಪಾಯಿ ಲಾಭ ಉಂಟಾಗಿತ್ತು.  ಕಳೆದ ವರ್ಷ ಜನವರಿ-ಮಾರ್ಚ್ ತಿಂಗಳ ಅವಧಿಯಯಲ್ಲಿ ಬ್ಯಾಂಕ್ ನ ಲಾಭ 57,720.07 ಕೋಟಿ ರೂಪಾಯಿಗಳಿಂದ 68,436.06 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು. 
ಆದರೆ ಈ ವರ್ಷ ಎನ್ ಪಿಎ ಶೇ.5.73 ಕ್ಕೆ ಏರಿಕೆಯಾಗಿದ್ದು ಕಳೆದ ವರ್ಷ 3.71 ರಷ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com