ನ.28 ರಂದಿಂದ ದರ ಏರಿಕೆ ಅನ್ವಯವಾಗಲಿದ್ದು, ಆಯ್ದೆ ಮೆಚುರಿಟಿ ಅವಧಿಗಳಿಗೆ ಮಾತ್ರ ಬಡ್ಡಿ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. 1 ಕೋಟಿಗಿಂತಲೂ ಕಡಿಮೆ ಇರುವ ಮೊತ್ತದ ಎಫ್ ಡಿ ಬಡ್ಡಿ ದರ ಏರಿಕೆಯಾಗಲಿದ್ದು, 1-2 ವರ್ಷಗಳ ಅವಧಿಯ ಎಫ್ ಡಿಗೆ ಶೇ.6.8 ರಷ್ಟು ಬಡ್ಡಿ ಬರಲಿದೆ. ಇದಕ್ಕಿಂತಲೂ ಮುನ್ನ ಶೇ.6.7 ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿತ್ತು.