ಆಗಸ್ಟ್ ತಿಂಗಳ ಸಗಟು ಹಣದುಬ್ಬರ ಶೇ. 4.53 ಕ್ಕೆ ಇಳಿಕೆ

ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ.
ಆಗಸ್ಟ್ ತಿಂಗಳ ಸಗಟು ಹಣದುಬ್ಬರ ಶೇ. 4.53 ಕ್ಕೆ ಇಳಿಕೆ
ಆಗಸ್ಟ್ ತಿಂಗಳ ಸಗಟು ಹಣದುಬ್ಬರ ಶೇ. 4.53 ಕ್ಕೆ ಇಳಿಕೆ
ನವದೆಹಲಿ: ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ. 
ಒಂದು ವರ್ಷದ ಆಧಾರದ ಸಗಟು ಹಣದುಬ್ಬರ ಏರುಗತಿಯಲ್ಲೇ ಇದ್ದು, 2017 ರಲ್ಲಿ ಶೇ.3.24 ರಷ್ಟಿದ್ದ ಹಣದುಬ್ಬರಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸಗಟು ಹಣದುಬ್ಬರ ಹೆಚ್ಚಿದೆ.
ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಹಣದುಬ್ಬರದ ಬಗ್ಗೆ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಬಿಲ್ಡ್ ಅಪ್ ಹಣದುಬ್ಬರ ಪ್ರಮಾಣ ಕಳೆದ ವರ್ಷ ಶೇ.1.41 ರಷ್ಟಿತ್ತು.  ಈ ವರ್ಷ 3.8 ರಷ್ಟಿದೆ ಎಂದು ಹೇಳಿದೆ.  ಜುಲೈಗೆ ಹೋಲಿಕೆ ಮಾಡಿದರೆ ಆಹಾರ ಪದಾರ್ಥಗಳ ಬೆಲೆಯೂ ಕಡಿಮೆಯಾಗಿದ್ದು, ಸಗಟು ಹಣದುಬ್ಬರ ಕಡಿಮೆಯಾಗಲು ಸಹಕಾರಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com