ಪೇಟಿಎಂ ಬಳಸಿ 24x7 ನೆಫ್ಟ್ ವರ್ಗಾವಣೆ ಸೌಲಭ್ಯ

ದಿನದ 24 ಗಂಟೆಯೂ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪೇಟಿಎಂ ಒದಗಿಸಿದೆ. ಈ ಮೂಲಕ 24x7 ನೆಫ್ಟ್ ವರ್ಗಾವಣೆ ಸೌಲಭ್ಯ ಒದಗಿಸಿರುವ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಪೇಟಿಎಂ ಬಳಸಿ 24x7 ನೆಫ್ಟ್ ವರ್ಗಾವಣೆ ಸೌಲಭ್ಯ
ಪೇಟಿಎಂ ಬಳಸಿ 24x7 ನೆಫ್ಟ್ ವರ್ಗಾವಣೆ ಸೌಲಭ್ಯ

ಬೆಂಗಳೂರು: ದಿನದ 24 ಗಂಟೆಯೂ ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪೇಟಿಎಂ ಒದಗಿಸಿದೆ. ಈ ಮೂಲಕ 24x7 ನೆಫ್ಟ್ ವರ್ಗಾವಣೆ ಸೌಲಭ್ಯ ಒದಗಿಸಿರುವ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ನೆಫ್ಟ್ ಮೂಲಕ ಹಣ ವರ್ಗಾವಣೆಗೆ ಮಾಡುವ ಪ್ರಕ್ರಿಯೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 24 ಗಂಟೆಯು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಪೇಟಿಎಂ ನೆಫ್ಟ್ ವರ್ಗಾವಣೆಯನ್ನು ದಿನದ 24 ಗಂಟೆಯೂ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ. ಗ್ರಾಹಕರು ನೆಫ್ಟ್ ಮೂಲಕ 10 ಲಕ್ಷ ವರೆಗೆ ಹಣ ವರ್ಗಾವಣೆ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com